ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಶೀತ ಸಂಬಂಧ ರೋಗ, ಅಶಾಂತಿ, ಸ್ಥಳ ಬದಲಾವಣೆ.
ವೃಷಭ: ಆಹಾರ ಸೇವನೆಯಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಮಾತಿನ ಮೇಲೆ ಹಿಡಿತವಿರಲಿ, ತೀರ್ಥಯಾತ್ರಾ ದರ್ಶನ, ದಾಂಪತ್ಯದಲ್ಲಿ ಪ್ರೀತಿ.
ಮಿಥುನ: ಬಂಧುಗಳಿಂದ ನೆರವು, ಹೊಸ ಪ್ರಯತ್ನ, ವ್ಯಾಪಾರದಲ್ಲಿ ಚೇತರಿಕೆ, ಭೂಲಾಭ, ವಿಪರೀತ ವ್ಯಸನ.
ಕಟಕ: ಉತ್ತಮ ಪ್ರಗತಿ, ಕ್ರಯ ವಿಕ್ರಯಗಳಲ್ಲಿ ಲಾಭ, ಋಣ ವಿಮೋಚನೆ, ಸಲ್ಲದ ಅಪವಾದ.
ಸಿಂಹ: ಅಧಿಕ ಧನವ್ಯಯ, ಸೇವಕರಿಂದ ತೊಂದರೆ, ಅಪಕೀರ್ತಿ, ನಂಬಿಕೆ ದ್ರೋಹ, ಹಿತಶತ್ರುಗಳಿಂದ ತೊಂದರೆ.
ಕನ್ಯಾ: ಯತ್ನ ಕೆಲಸಗಳಲ್ಲಿ ಅಡೆತಡೆ, ಸಾಲ ಮಾಡುವ ಸಾಧ್ಯತೆ, ರೋಗಬಾಧೆ, ಉದ್ಯೋಗಾಭಿವೃದ್ಧಿ, ಪರರ ಧನ ಪ್ರಾಪ್ತಿ.
ತುಲಾ: ಮಹಿಳೆಯರಿಗೆ ಉತ್ತಮ ಅವಕಾಶ, ಆರ್ಥಿಕ ಪರಿಸ್ಥಿತಿ ಅತೃಪ್ತಿಕರ, ವೃಥಾ ನಿಂದನೆ, ಆಸ್ತಿ ವಿಚಾರದಲ್ಲಿ ಕಲಹ.
ವೃಶ್ಚಿಕ: ದಾಯಾದಿ ಕಲಹ, ಅಲ್ಪ ಕಾರ್ಯಸಿದ್ದಿ, ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ, ದುಷ್ಟ ಜನರಿಂದ ದೂರವಿರಿ.
ಧನಸ್ಸು: ದ್ರವ್ಯಲಾಭ, ಮನಸ್ಸಿಗೆ ಸಂತಸ, ಪ್ರಭಾವಿ ವ್ಯಕ್ತಿಗಳ ಭೇಟಿ, ಮನಃಶಾಂತಿ, ಕುಟುಂಬ ಸೌಖ್ಯ, ಆರೋಗ್ಯ ವೃದ್ಧಿ.
ಮಕರ: ಕಾರ್ಯಸಾಧನೆಗಾಗಿ ತಿರುಗಾಟ, ವಸ್ತ್ರಾಭರಣ ಖರೀದಿ, ಕೀರ್ತಿ ವೃದ್ಧಿ, ಕೃಷಿಕರಿಗೆ ಲಾಭ, ಹಿರಿಯರಿಂದ ಸಹಾಯ.
ಕುಂಭ: ಶರೀರದಲ್ಲಿ ತಳಮಳ, ಮಿತ್ರರಲ್ಲಿ ವಿರೋಧ, ಚಂಚಲ ಮನಸ್ಸು, ದೇಹಾಲಸ್ಯ, ನೌಕರಿಯಲ್ಲಿ ಕಿರಿಕಿರಿ.
ಮೀನ: ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ, ಗೌರವ ಪ್ರಾಪ್ತಿ, ಶತ್ರು ಭಾದೆ, ಅನಾರೋಗ್ಯ, ಅನ್ಯರಿಂದ ಮನಃಸ್ತಾಪ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…