ಮೇಷ ರಾಶಿ: ವ್ಯಾಪಾರದಲ್ಲಿ ಪ್ರಗತಿ,ಸ್ನೇಹಿತರಿಂದ ಸಹಾಯ, ವ್ಯಾಜ್ಯಗಳಲ್ಲಿ ಜಯ,ಸ್ಥಿರಾಸ್ತಿ ವಾಹನ ಯೋಗ, ಅಧಿಕ ಲಾಭ,ಆಧ್ಯಾತ್ಮದ ಒಲವು, ವಿದ್ಯಾಭ್ಯಾಸದಲ್ಲಿ ಪ್ರಗತಿ,ದೂರ ಪ್ರಯಾಣ, ಶುಭ ಕಾರ್ಯದಲ್ಲಿ ಯಶಸ್ಸು
ವೃಷಭ ರಾಶಿ: ಉದ್ಯೋಗದಲ್ಲಿ ಒತ್ತಡಗಳು, ಅಗೌರವ ಅಪಕೀರ್ತಿ,ಅನಗತ್ಯ ಪ್ರಯಾಣ, ದಾಂಪತ್ಯದಲ್ಲಿ, ಕಲಹ,ಪಾಲುದಾರಿಕೆಯಲ್ಲಿ ಕಿರಿಕಿರಿ, ಒಪ್ಪಂದಗಳಿಂದ ತೊಂದರೆ,ಕಾನೂನಿನ ತೊಡಕು, ಅನಾರೋಗ್ಯ,ಅಧಿಕ ಸಿಟ್ಟು
ಮಿಥುನ ರಾಶಿ: ಆರ್ಥಿಕ ಅನುಕೂಲ,ಶತ್ರು ದಮನ, ಮಲತಾಯಿ ಧೋರಣೆಗಳು,ಸಂಗಾತಿಯಿಂದ ಸಹಾಯ, ಉದ್ಯೋಗದಲ್ಲಿ ಅನುಕೂಲ, ಅನಾರೋಗ್ಯ,ಸಾಲ ದೊರೆಯುವುದು
ಕಟಕ ರಾಶಿ: ಸ್ವಯಂಕೃತ ಅಪರಾಧಿಗಳು,ಸಾಲಭಾದೆ, ಶತ್ರು ಕಾಟಗಳು,ಮಕ್ಕಳಿಂದ ಬೇಸರ. ಉದ್ಯೋಗದಲ್ಲಿ ತೊಂದರೆಗಳು ವಿದ್ಯಾಭ್ಯಾಸದಲ್ಲಿ ಅಡೆತಡೆ, ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಅನಾರೋಗ್ಯ
ಸಿಂಹ ರಾಶಿ: ಸ್ಥಿರಾಸ್ತಿ ವಾಹನ ಯೋಗ, ಆರ್ಥಿಕ ಅನುಕೂಲ,ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳ ಜೀವನದಲ್ಲಿ ಬದಲಾವಣೆ ಸಾಂಸಾರಿಕ ಜೀವನ ಸುಧಾರಣೆ, ತಂದೆಯಿಂದ ಸಹಾಯ,ಪ್ರಯಾಣದಲ್ಲಿ ಯಶಸ್ಸು, ಉತ್ತಮ ಗೌರವ ಮತ್ತು ಹೆಸರು
ಕನ್ಯಾ ರಾಶಿ: ಸ್ಥಿರಾಸ್ತಿ ನಷ್ಟ,ಸಾಲದ ಚಿಂತೆ, ದಾಯಾದಿ ಕಲಹಗಳು,ಕೋರ್ಟ್ ಕೇಸ್‌ಗಳ ಚಿಂತೆ, ವಾಹನ ಚಾಲನೆಯಲ್ಲಿ ಸಮಸ್ಯೆಗಳು, ಸಂಗಾತಿಯಿಂದ ದೂರವಾಗುವ ಆಲೋಚನೆ, ಪಾಲುದಾರಿಕೆಯಲ್ಲಿ ತೊಂದರೆಗಳು, ಉದ್ಯೋಗ ಬದಲಾವಣೆಯ ಪ್ರಯತ್ನದಲ್ಲಿ ಸೋಲು
ತುಲಾ ರಾಶಿ: ಸಾಲ ತೀರಿಸುವ ಸಂದರ್ಭ, ನೇರ ನಡೆಯಿಂದ ಕುಟುಂಬದ ವಿರೋಧ, ಆರೋಗ್ಯ, ಚೇತರಿಕೆ,ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ,ಬಂಧುಗಳಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಅನುಕೂಲ.
ವೃಶ್ಚಿಕ ರಾಶಿ: ಸ್ವಂತ ಉದ್ಯಮದಲ್ಲಿ ಆರ್ಥಿಕ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ, ಗುಪ್ತ ಆಲೋಚನೆಗಳು,ಧಾರ್ಮಿಕ ಕಾರ್ಯಗಳು, ಮಕ್ಕಳಿಂದ ಖರ್ಚು.
ಧನಸ್ಸು ರಾಶಿ: ಧಾರ್ಮಿಕ ಕಾರ್ಯಗಳಿಗೆ ಆಸಕ್ತಿ,ದಾನ ಧರ್ಮಗಳಿಗೆ ಖರ್ಚು,ಸ್ಥಿರಾಸ್ತಿ ಮತ್ತು ವಾಹನ ನಷ್ಟ, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ,ಮಕ್ಕಳಿಂದ ಸಹಾಯ-ಸಹಕಾರ, ದೂರ ಪ್ರದೇಶದಲ್ಲಿ ಉದ್ಯೋಗದ ಹುಡುಕಾಟ.
ಮಕರ ರಾಶಿ: ಆರ್ಥಿಕವಾಗಿ ಅನುಕೂಲ, ಶುಭಕಾರ್ಯದಲ್ಲಿ ಯಶಸ್ಸು,ರತ್ನಾಭರಣ ಖರೀದಿ,ಬಂಧುಗಳು ದೂರ,ಪೂಜಾ ಕಾರ್ಯದಲ್ಲಿ ಆಸಕ್ತಿ,ಕೆಲಸ ಕಾರ್ಯಗಳಲ್ಲಿ ಜಯ.
ಕುಂಭ ರಾಶಿ: ಆರ್ಥಿಕ ಸಂಕಷ್ಟಗಳು,ಉದ್ಯೋಗ ನಷ್ಟಗಳು, ಗೌರವಕ್ಕೆ ಧಕ್ಕೆ,ಅಧಿಕ ಖರ್ಚು, ದೈಹಿಕ ಬಲ ಪ್ರದರ್ಶನ,ಅನಾರೋಗ್ಯ.
ಮೀನ ರಾಶಿ: ದೂರ ಪ್ರದೇಶದಲ್ಲಿ ಅನುಕೂಲ,ಆತುರದ ನಿರ್ಧಾರಗಳುಅನುಕೂಲ ಸಂದರ್ಭ, ಸ್ವಯಂಕೃತ ಅಪರಾಧಗಳಿಂದ ತೊಂದರೆ ತಂದೆಯಿಂದ ಸಹಾಯ,ಪಾಪಕರ್ಮಗಳ ಚಿಂತೆ, ಅನಗತ್ಯ ಖರ್ಚುಗಳು
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…