ಕಾಪು: ದ್ವಾರಕಮಾಯಿ ಶ್ರೀ ಸಾಯಿಬಾಬಾ ಮಂದಿರ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ ಮೂಲಕ 1 ಕೋಟಿ 32 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ದ್ವಾರಕಮಾಯಿ ಶ್ರೀ ಸಾಯಿ ಬಾಬಾ ಮಂದಿರಕ್ಕೆ ನಾಳೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮಹಾಸಂತ ಗುರೂಜಿ ಸಾಯಿ ಈಶ್ವರ್ ಉಪಸ್ಥಿತಿಯಲ್ಲಿ, ವಿದ್ವಾನ್ ವೀರ ರಾಘವ ಶರ್ಮಾ ಬಳ್ಳಾರಿ ಧಾರ್ಮಿಕ ಉಪನ್ಯಾಸ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಡಾ| ಶ್ರೀ ಗುರುಮೂರ್ತಿ ಗುರೂಜಿ ಶ್ರೀ ಸಾಯಿ ಸಂಸ್ಥಾನ(ರಿ) ಬೆಂಗಳೂರು, ಮಂಜೇಶ್ವರ ಶ್ರೀ ಸುಬ್ರಹ್ಮಣ್ಯ ಭಟ್, ಹೆಜಾಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರರು ದಯಾನಂದ್ ಹೆಜಮಾಡಿ, ಶ್ರೀ ಸಾಯಿಬಾಬಾ ಮಂದಿರ ಕೊಡವುರು ಇದರ ಧರ್ಮಧರ್ಶಿ ದಿವಾಕರ್ ಶೆಟ್ಟಿ, ಮಹಾರಾಜ್ ಸುಧಿರ್ ಮಾಣಿಯಾರ್ ಮುಂಬೈ, ಗೋಪಾಲ ಗುರುಸ್ವಾಮಿ ( ನಿವೃತ್ತ ಸೈನಿಕ) ಅಯ್ಯಪ್ಪ ಸ್ವಾಮಿ ಮದಿರ ಕಳತ್ತೂರು ಬೆಳಪು, ಬಿ.ಎನ್ ಶಂಕರ ಪೂಜಾರಿ ಅಧ್ಯಕ್ಷರು ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಮತ್ತು ವಿಶೇಷ ಆಹ್ವಾನಿತರಾಗಿ ಕೋಟ ಶ್ರೀನಿವಾಸ್ ಪೂಜಾರಿ, ಸಚಿವರು ಕರ್ನಾಟಕ ಸರ್ಕಾರ, ಶೋಭಾ ಕರಂದ್ಲಾಜೆ ಸಂಸದೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ, ಲಾಲಾಜಿ ಆರ್ ಮೆಂಡನ್ ಶಾಸಕರು ಕಾಪು, ಪ್ರಮೋದ್ ಮದ್ವರಾಜ್ ,ಮಾಜಿ ಸಚಿವರು ಕರ್ನಾಟಕ ಸರ್ಕಾರ, ಗೀತಾಂಜಲಿ ಸುವರ್ಣ, ಜಿಲ್ಲಾ ಪಂಚಾಯತ್ ಸದಸ್ಯರು, ಧರ್ಮಪಾಲ್ ದೇವಾಡಿಗ ,ಅಧ್ಯಕ್ಷರು ಅಖಿಲ ಭಾರತ ತುಳು ಒಕ್ಕೂಟ, ಜೂಲಿಯೇಟ್ ಡಿಸೋಜ ಅಧ್ಯಕ್ಷರು ಕಟಪಾಡಿ ಗ್ರಾಮ ಪಂಚಾಯತ್, ಅಶೋಕ್ ರಾವ್ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರು, ಪ್ರಕಾಶ್ ರಾಜು ಪೂಜಾರಿ, ಸಾಯಿ ಗ್ರೂಪ್ ಆಫ್ ಮ್ಯಾನೇಜ್‍ಮೆಂಟ್ ಪುಣೆ , ಗುರುವ, ಬಬ್ಬುಸ್ವಾಮಿ ದೇವಸ್ಥಾನ ಶಂಕರಪುರ, ಆನಂದ , ಹೊಸ ಬಬ್ಬುಸ್ವಾಮಿ ದೇವಸ್ಥಾನ ಶಂಕರಪುರ ಇವರುಗಳು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಂದಿರದ ಆಡಳಿತ ಮುಕ್ತೇಸರರು ಮಹಾನ್ ಸಂತಾ ಗುರೂಜಿ ಸಾಯಿ ಈಶ್ವರ್, ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ ಇದರ, ಮಹಿಳಾ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಕೋಟ್ಯಾನ್,ಜೊತೆ ಕಾರ್ಯದರ್ಶಿ ಪುರಂದರ ಸಾಲಿಯಾನ್, ಕೋಶಾಧಿಕಾರಿ ಜಗದೀಶ್ ಕಾಮತ್ ,ವಾರಿಜಾ ಕಲ್ಮಾಡಿ ಉಪಸ್ಥಿತರಿದ್ದರು
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…