ಮೇಷ: ದೂರ ಪ್ರಯಾಣದಿಂದ ತೊಂದರೆ, ಅನಿರೀಕ್ಷಿತ ಖರ್ಚು, ಗುರುಗಳ ದರ್ಶನ, ತೀರ್ಥಕ್ಷೇತ್ರ ದರ್ಶನ.
ವೃಷಭ: ಇಷ್ಟ ಕಾರ್ಯಸಿದ್ಧಿ, ಮನೆಯಲ್ಲಿ ಶಾಂತಿ, ಪರರಿಂದ ಮೋಸ ಎಚ್ಚರ, ಆಲಸ್ಯ ಮನೋಭಾವ.
ಮಿಥುನ: ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ, ದುರಾಲೋಚನೆ, ಧನ ನಷ್ಟ, ಉದರ ಬಾಧೆ, ಶತ್ರುಗಳಿಂದ ತೊಂದರೆ.
ಕಟಕ: ಮಾತಾಪಿತರ ಪ್ರೀತಿ, ಭೂ ವಿಚಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ನಂಬಿಕೆ ದ್ರೋಹ, ಅಪಘಾತವಾಗುವ ಸಂಭವ.
ಸಿಂಹ: ವ್ಯಾಪಾರದಲ್ಲಿ ಲಾಭ, ಧನಲಾಭ, ಮನೋವ್ಯಥೆ, ಮನಸ್ತಾಪ, ಶತ್ರು ಬಾಧೆ, ಅನಾವಶ್ಯಕ ಮಾತಿನಿಂದ ಕಲಹ.
ಕನ್ಯಾ: ಮಿತ್ರರಿಂದ ವಿರೋಧ, ಒತ್ತಡ ಹೆಚ್ಚಾಗುವುದು, ಉದ್ವೇಗಕ್ಕೆ ಒಳಗಾಗುವಿರಿ.
ತುಲಾ: ಕೆಲಸಗಳು ತಕ್ಕಮಟ್ಟಿಗೆ ನಡೆಯುತ್ತವೆ, ಮನಸ್ಸಿನಲ್ಲಿ ಗೊಂದಲ, ಸಹಚರರ ಜೊತೆ ವೈಮನಸ್ಸು.
ವೃಶ್ಚಿಕ: ವರಮಾನ ಕಡಿಮೆ, ವಾಹನದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಹಿತಕರ ಸುದ್ದಿ ಕೇಳುವಿರಿ.
ಧನಸು: ಹಿತೈಷಿಗಳು ನೆರವಿಗೆ ಬರುತ್ತಾರೆ, ವ್ಯಾಪಾರಗಳಿಗೆ ಅಲ್ಪ ಲಾಭ, ಆರೋಗ್ಯದ ಸಮಸ್ಯೆ, ಅಕಾಲ ಭೋಜನ.
ಮಕರ: ನೌಕರಿಯಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶತ್ರು ನಾಶ, ಒಪ್ಪಂದ ವ್ಯವಹಾರಗಳಿಂದ ಲಾಭ.
ಕುಂಭ: ಧಾರ್ಮಿಕ ಆಚರಣೆಗಳಿಂದ ಚಿಂತೆ, ಸ್ಥಳ ಬದಲಾವಣೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ.
ಮೀನ: ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ, ಸ್ತ್ರೀ ಲಾಭ,ಭಾಗ್ಯ ವೃದ್ಧಿ, ನಿಮ್ಮ ಸಾಮರ್ಥ್ಯದಿಂದ ಪ್ರಗತಿ ಸಾಧನೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…