ಉಡುಪಿ ಜಿಲ್ಲೆಯಾದ್ಯಂತ ಮಿಂಚಿನ ಮತಯಾಚನೆ ನಡೆಸಲಿರುವ ವಜ್ರದ ಚಿಹ್ನೆಯ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ
ಕಾಪು: ಸಾಮಾಜಿಕ ಚಿಂತನೆಯುಳ್ಳ ಜನಪರ ನಾಯಕ ಜಾತ್ಯತೀತ ವ್ಯಕ್ತಿತ್ವದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಜ್ರದ ಚಿಹ್ನೆ ಕ್ರಮ ಸಂಖ್ಯೆ ೧೦ ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಅಮೃತ್ ಶೆಣೈ ಇಂದು ಶನಿವಾರ ಉಡುಪಿ ಜಿಲ್ಲೆಯಾದ್ಯಂತ ಮಿಂಚಿನ ಸಂಚಾರ ನಡೆಸಿ ಮತಯಾಚನೆ ನಡೆಸಲಿದ್ದಾರೆ. ಆ ಕುರಿತಾದ ಮಾಹಿತಿ ಇಲ್ಲಿದೆ
11.30 am to 12.30 pm
ಮಂಚಕಲ್ -ಮುದರಂಗಡಿ- ಪಲಿಮಾರು- ಮುಂಡ್ಕೂರು- ಸಚ್ಚೇರಿಪೇಟೆ -ಬೆಳ್ಮಣ್ಣು
12.50 ಪುತ್ತೂರು ವೈಶ್ಯವಾಣಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ರಾಮನವಮಿ ಪೂಜೆಯಲ್ಲಿ ಭಾಗವಹಿಸುವುದು
ಮಧ್ಯಾಹ್ನ 3 pm to 8pm
ಕಾರ್ಕಳ- ಅಜೆಕಾರು- ಮುನಿಯಾಲು- ಹೆಬ್ರಿ – ಪೆರ್ಡೂರು – ಹಿರಿಯಡ್ಕ – ಆತ್ರಾಡಿ -ಪರ್ಕಳ -ಮಣಿಪಾಲ
8.30 pm ಉಡುಪಿ ಶ್ರೀ ಕೃಷ್ಣ ಮಠ ಭೇಟಿ
14 April ರವಿವಾರ
9.30 Am – ಪತ್ರಿಕಾಗೋಷ್ಠಿ ತರಿಕೆರೆ
11 am to 4 pm
ಕಳಸ -ಕೊಟ್ಟಿಗೆಹಾರ -ಮೂಡಿಗೆರೆ – ಆಲ್ದೂರು
7 to 8 pm
ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಭೇಟಿ ಮಾಡಲಿದ್ದಾರೆ.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…