ಮೇಷ: ಕಾರ್ಯವಿಕಲ್ಪ, ಆಲಸ್ಯ ಮನೋಭಾವ, ವಿಪರೀತ ವ್ಯಸನ, ರೋಗಬಾಧೆ, ತಿರುಗಾಟ, ವ್ಯಾಪಾರದಲ್ಲಿ ನಷ್ಟ
ವೃಷಭ: ಗುರುಹಿರಿಯರ ಭೇಟಿ, ಪಿತ್ರಾರ್ಜಿತ ಆಸ್ತಿಯ ವಾದ-ವಿವಾದ, ಆರೋಗ್ಯದಲ್ಲಿ ಏರುಪೇರು.
ಮಿಥುನ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ರಿಯಲ್ ಎಸ್ಟೇಟ್‍ನವರಿಗೆ ಲಾಭ, ದ್ರವ್ಯಲಾಭ, ಜನರಲ್ಲಿ ದ್ವೇಷ, ನಿಂದನೆ.
ಕಟಕ: ಸ್ನೇಹಿತರಿಂದ ಸಹಾಯ, ವಾಹನ ಕೊಳ್ಳುವಿಕೆ, ಕುಟುಂಬ ಸೌಖ್ಯ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಅಡಚಣೆ
ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ಸ್ಥಳ ಬದಲಾವಣೆ, ಹಿತಶತ್ರುಗಳಿಂದ ತೊಂದರೆ.
ಕನ್ಯಾ: ಪರಸ್ಥಳ ವಾಸ, ನಾನಾರೀತಿಯ ಚಿಂತೆ, ರಾಜ ವಿರೋಧ, ಇಲ್ಲ ಸಲ್ಲದ ಅಪವಾದ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ.
ತುಲಾ: ಸರ್ಕಾರಿ ಕೆಲಸದಲ್ಲಿ ಪ್ರಗತಿ, ವಸ್ತ್ರ ಖರೀದಿ, ಪ್ರೀತಿ ಸಮಾಗಮ, ಶೀತ ಸಂಬಂಧಗಳು, ಸಾಲಬಾಧೆ.
ವೃಶ್ಚಿಕ: ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತವಿರಲಿ, ಆತ್ಮೀಯರಲ್ಲಿ ಕಲಹ, ಆತಂಕ, ದುಷ್ಟ ಚಿಂತನೆ, ದಾಂಪತ್ಯದಲ್ಲಿ ಕಲಹ.
ಧನಸ್ಸು: ವಿದ್ಯಾರ್ಥಿಗಳಿಗೆ ಆತಂಕ, ಹಿರಿಯರಿಂದ ಬೋಧನೆ, ಋಣವಿಮೋಚನೆ, ಶತ್ರು ಬಾಧೆ, ಮಾನಸಿಕ ಒತ್ತಡ.
ಮಕರ: ದ್ರವ್ಯ ರೂಪ ವಸ್ತುಗಳಿಂದ ಲಾಭ, ನಿವೇಶನ ಪ್ರಾಪ್ತಿ, ಬಾಕಿ ವಸೂಲಿ, ಇಷ್ಟ ವಸ್ತುಗಳ ಖರೀದಿ.
ಕುಂಭ: ತಾಳ್ಮೆ ಅಗತ್ಯ, ನೀವಾಡುವ ಮಾತಿನಿಂದ ಕಲಹ, ಅತಿಯಾದ ಭಯ, ದಾಂಪತ್ಯದಲ್ಲಿ ಕಲಹ.
ಮೀನ: ವಾಸಗೃಹದಲ್ಲಿ ತೊಂದರೆ, ನೆಮ್ಮದಿ ಇಲ್ಲದ ಜೀವನ, ಸಲ್ಲದ ಅಪವಾದ, ಕೃಷಿಯಲ್ಲಿ ಲಾಭ, ಕ್ರಯವಿಕ್ರಯಗಳಲ್ಲಿ ನಷ್ಟ.
ಆರ್ಎಸ್ಎಸ್ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…
ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…
ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ ಚೆನ್ನೈ: ಸಿಎಂ ಸಿ.…
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…
"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…