Featured

17-06-2021 : ಇಂದಿನ ದಿನ ಭವಿಷ್ಯ -Vishwanews24

17-06-2021 : ಇಂದಿನ ದಿನ ಭವಿಷ್ಯ -Vishwanews24

ಮೇಷ : ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ಬರಬಹುದು. ದಿನಾಂತ್ಯ ಕಿರು ಸಂಚಾರವಿದೆ.

​ವೃಷಭ ರಾಶಿ : ಅನಿರೀಕ್ಷಿತ ಪವಾಡ ಸಂಭವಿಸಬಹುದು ಎಂಬ ಅತಿ ಆತ್ಮವಿಶ್ವಾಸ ಬೇಡ. ಮಾಡಿದ ಪ್ರಯತ್ನಕ್ಕೆ ಫಲ ಇದ್ದೇ ಇದೆ.

​ಮಿಥುನ ರಾಶಿ : ನಿಮ್ಮ ಮನೆತನದ ಪ್ರಭಾವಕ್ಕೆ ವಿಶಿಷ್ಟ ತೂಕವಿದೆ. ಆತ್ಮವಿಶ್ವಾಸ ಬೆಳೆಸಿಕೊಂಡರೆ ವ್ಯಕ್ತಿತ್ವದ ಉನ್ನತಿ ಸಾಧ್ಯವಾಗಲಿದೆ.

​ಕಟಕ ರಾಶಿ : ಒಗಟಿನಂತೆ ಮಾತಾಡದಿರಿ. ಎಲ್ಲರೂ ನಿಮ್ಮಷ್ಟು ಬುದ್ಧಿವಂತರೇ ಇರುತ್ತಾರೆ ಎಂದುಕೊಳ್ಳಬೇಡಿ ಇದರಿಂದ ಕಷ್ಟವಾಗಲಿದೆ.

​ಸಿಂಹ ರಾಶಿ : ಸಿಹಿ ಹಂಚಬೇಕಾದ ಅಪರೂಪದ ಸಾಧನೆ ಕೈಗೊಳ್ಳುದಕ್ಕೆ ಅಪಾರ ಅವಕಾಶಗಳು ಲಭ್ಯವಾಗಲಿವೆ. ನೆರೆಹೊರೆಯವರ ಜತೆಗೆ ಅನಗತ್ಯವಾಗಿ ಜಗಳವಾಡುವ ಬೆಳವಣಿಗೆಗಳು ಉಂಟಾಗಬಹುದು ಎಚ್ಚರವಿರಲಿ.

​ಕನ್ಯಾ ರಾಶಿ : ಹಗಲುಗನಸುಗಳನ್ನು ಕಾಣುತ್ತ ಕುಳಿತರೆ ಏನೂ ಫಲವಿಲ್ಲ. ಕನಸು ನನಸಾದರಷ್ಟೆ ಕಾಂಚನದ ಸಿದ್ಧಿ ಸಾಧ್ಯವಿದೆ.

​ತುಲಾ ರಾಶಿ : ವಾಹನ ಖರೀದಿಯ ಯೋಗ ಬರಬಹುದು. ಆದರೆ ಅವಸರ ಬೇಡ. ಖರೀದಿಸದಿದ್ದರೂ ತೊಂದರೆ ಏನಿಲ್ಲ. ಪ್ರಮುಖ ವಿಚಾರದಲ್ಲಿ ಖಂಡಿತವಾಗಿ ಅವಸರ ಬೇಡ.

​ವೃಶ್ಚಿಕ ರಾಶಿ : ನಿಮ್ಮ ಗುರಿಯನ್ನು ಇನ್ನಷ್ಟು ದೃಢವಾಗಿ ತಲುಪುವ ಅವಕಾಶ ಸಿಗಲಿದೆ. ಆದರೆ ಎಲ್ಲರನ್ನೂ ನಂಬಲು ಹೋಗಬೇಡಿ.

​ಧನಸ್ಸು ರಾಶಿ : ಹೊಸ ಉತ್ಸಾಹದ ಅಲೆಗಳು ನಿಮ್ಮೊಳಗೆ ಸೃಷ್ಟಿಯಾಗಲಿವೆ. ಇದರಿಂದ ವಿಶಿಷ್ಟವಾದ ಸಿದ್ಧಿ ಸಾಧ್ಯವಾಗಲಿದೆ. ಸೈನಿಕನಂತೆ ಮುನ್ನುಗ್ಗುವ ತೀರ್ಮಾನವನ್ನು ತಳೆಯಲಿದ್ದೀರಿ.

​ಮಕರ ರಾಶಿ : ಷೇರುಗಳು, ಜೀವವಿಮಾ ಅಥವಾ ಇನ್ನಿತರ ಭೂಮಿ, ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಯಶಸ್ಸು ದೊರೆಯಲಿದೆ. ಹಿಡಿದ ಕೆಲಸದಲ್ಲಿ ಸೋಲು ಎದುರಾಗುತ್ತದೆ ಎಂದು ಭಾವಿಸದಿರಿ. ನಿಮಗೆ ಹೊಸ ಅನುಭವದ ಲಾಭವಾಗಲಿದೆ.

​ಕುಂಭ ರಾಶಿ : ಮನೆಯ ವಿಚಾರವಾಗಿ ನೀವು ನಿಜಕ್ಕೂ ಅದೃಷ್ಟಶಾಲಿಗಳಾಗಿದ್ದೀರಿ. ಕುಟುಂಬದ ಎಲ್ಲ ಸದಸ್ಯರ ಬೆಂಬಲ ಲಭ್ಯವಾಗಲಿದೆ.

​ಮೀನ ರಾಶಿ : ಗೆಳೆಯರು ಹೊಸ ವಿಚಾರಗಳನ್ನು ತಿಳಿಸುವ ತವಕದಲ್ಲಿರುತ್ತಾರೆ. ಆದರೆ ನಿಮ್ಮೊಳಗೆ ತರ್ಕಬದ್ಧ ಚಿಂತನೆ ಇರಲಿ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago