Featured

17-12-2021 : ಇಂದಿನ ದಿನ ಭವಿಷ್ಯ -Vishwanews24

17-12-2021 : ಇಂದಿನ ದಿನ ಭವಿಷ್ಯ -Vishwanews24

ಮೇಷ: ಷೇರು ವ್ಯವಹಾರದಲ್ಲಿ ಲಾಭ, ರತ್ನಾಭರಣ ಖರೀದಿಯ ಮನಸ್ಸು, ತಾಯಿಯಿಂದ ಧನಸಹಾಯ, ಆರ್ಥಿಕ ಅನುಕೂಲ, ಮೃಷ್ಟಾನ್ನ ಭೋಜನ, ಸ್ಥಿರಾಸ್ತಿ ವಾಹನದಿಂದ ಅನುಕೂಲ, ಕೃಷಿಕರಿಗೆ ಅನುಕೂಲ.

ವೃಷಭ: ಹತ್ತಿರದ ಪ್ರಯಾಣ, ವ್ಯಾಪಾರದಲ್ಲಿ ಅನುಕೂಲ, ಅನಾರೋಗ್ಯದಿಂದ ಗಾಬರಿ, ಅವಮಾನ ಅಪವಾದಗಳು, ವಿದ್ಯಾಭ್ಯಾಸದಲ್ಲಿ ಗೊಂದಲ, ಬಾಲಗ್ರಹ ದೋಷಗಳು.

ಮಿಥುನ: ಮೋಸ ಮತ್ತು ನಷ್ಟಗಳು, ಕೌಟುಂಬಿಕ ಚಿಂತೆ, ಮಾತಿನಿಂದ ತೊಂದರೆ, ರತ್ನ ಆಭರಣ ಕಳವು, ಮೋಜುಮಸ್ತಿಯಲ್ಲಿ ತೊಡಗುವಿರಿ, ಹೆಣ್ಣು ಮಕ್ಕಳಿಂದ ನಷ್ಟ.

ಕಟಕ: ಅತಿಯಾಸೆಯಿಂದ ಮೋಸ, ಮಿತ್ರರಿಂದ ಅನುಕೂಲ, ಸಾಲ ದೊರೆಯುವುದು, ಸಂಘಸಂಸ್ಥೆಗಳಿಂದ ಸಹಾಯ, ಅನಾರೋಗ್ಯದಿಂದ ಗುಣಮುಖ, ಸೇವಕರಿಂದ ಕೆಲಸಗಾರರಿಂದ ಭಾದೆ.

ಸಿಂಹ: ಮಕ್ಕಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ದುಶ್ಚಟಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅನುಕೂಲ, ಉದ್ಯೋಗ ಬದಲಾವಣೆಯಿಂದ ತೊಂದರೆ.

ಕನ್ಯಾ: ತಂದೆಯಿಂದ ಸಹಾಯ, ಸ್ಥಿರಾಸ್ತಿ ಅನುಕೂಲ, ವಾಹನ ಯೋಗ, ಲಾಭದ ಪ್ರಮಾಣ ಅಧಿಕ, ಮಿತ್ರರಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ, ದೈವ ಚಿಂತನೆ, ವಿದ್ಯಾಭ್ಯಾಸದಲ್ಲಿ ಅನುಕೂಲ, ಹಿರಿಯರ ಮಾರ್ಗದರ್ಶನ.

ತುಲಾ: ಉದ್ಯೋಗ ಬದಲಾವಣೆಯ ಚಿಂತೆ, ಉದ್ಯೋಗದಲ್ಲಿ ಒತ್ತಡಗಳು, ಸೋಲು ನಷ್ಟ ನಿರಾಸೆಗಳು, ಅನಿರೀಕ್ಷಿತ ಪ್ರಯಾಣ, ಮಿತ್ರರಿಂದ ಸಹಾಯದ ನಿರೀಕ್ಷೆ.

ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ವಿಷಯಾಸಕ್ತಿಗಳ ವ್ಯಾಮೋಹ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಕಾರ್ಯಜಯ, ಶುಭ ಕಾರ್ಯದಲ್ಲಿ ಯಶಸ್ಸು, ಕುಟುಂಬಸ್ಥರಿಂದ ಸಹಾಯ, ಶುಭಕಾರ್ಯಕ್ಕೆ ಪ್ರಯಾಣ.

ಧನಸ್ಸು: ಶತ್ರು ಕಾಟ,ಅನಾರೋಗ್ಯದ ಚಿಂತೆ, ಕೆಲಸಗಾರರಿಂದ ಕಿರಿಕಿರಿ, ಎಚ್ಚರ ತಪ್ಪಿದರೆ ಜೈಲುವಾಸ, ಮಹಿಳೆಯರಿಂದ ನಿಂದನೆ, ಆರ್ಥಿಕ ವ್ಯವಹಾರದಲ್ಲಿ ಅಡೆತಡೆ.

ಮಕರ: ಮಕ್ಕಳಿಗೋಸ್ಕರ ಅಧಿಕ ಖರ್ಚು, ಪ್ರೀತಿ-ಪ್ರೇಮದಲ್ಲಿ ಆಸಕ್ತಿ ಹೆಚ್ಚು, ದಾಂಪತ್ಯದಲ್ಲಿ ಮಧುರ ಭಾವನೆಗಳು, ಕಾನೂನುಬಾಹಿರ ಚಟುವಟಿಕೆಯಿಂದ ಜೈಲುವಾಸ, ಕಲಾಕ್ಷೇತ್ರದವರೆಗೆ ಅನುಕೂಲ, ಆರ್ಥಿಕ ಚೇತರಿಕೆ.

ಕುಂಭ: ಸ್ಥಿರಾಸ್ತಿ ವಾಹನ ಯೋಗ ಫಲಗಳು, ಅನಾರೋಗ್ಯ, ಧರ್ಮಗ್ರಂಥಗಳ ಪಟನೆ, ತಾಯಿಯಿಂದ ಅನುಕೂಲ, ಪವಿತ್ರ ಯಾತ್ರಾಸ್ಥಳ ದರ್ಶನ, ಶುಭಕಾರ್ಯಗಳಲ್ಲಿ ತೊಡಗುವಿರಿ, ವಿದ್ಯಾಭ್ಯಾಸದ ಅನುಕೂಲ.

ಮೀನ: ದೂರ ಪ್ರಯಾಣ, ಭಾವನೆಗಳಿಗೆ ನೋವು, ಅನಗತ್ಯ ತಿರುಗಾಟ, ಉದ್ಯೋಗ ಸ್ಥಳದಲ್ಲಿ ಒತ್ತಡ, ಗೌರವಕ್ಕೆ ಹಿನ್ನಡೆ, ಹಿರಿಯರ ಆಶೀರ್ವಾದ, ವಾಹನ ಚಾಲನೆಯಲ್ಲಿ ಜಾಗ್ರತೆ.

Vishwa News 24

Recent Posts

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

35 minutes ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

48 minutes ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

53 minutes ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

1 hour ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

2 hours ago

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago