ಮೇಷ: ವ್ಯವಹಾರದಲ್ಲಿ ನಷ್ಟ, ಅಪರಾಧಗಳು, ಅತಿ ಬುದ್ಧಿವಂತಿಕೆಯಿಂದ ಸಮಸ್ಯೆಗಳು, ಸಾಲಭಾದೆ ಮತ್ತು ಶತ್ರುಕಾಟ, ಲಾಭದಲ್ಲಿ ಕುಂಠಿತ, ಉದ್ಯೋಗದಲ್ಲಿ ಒತ್ತಡ, ಸ್ಥಿರಾಸ್ತಿ, ವಾಹನದಿಂದ ತೊಂದರೆ.
ವೃಷಭ: ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಗೌರವ ಹೆಸರು ಕೀರ್ತಿಗಳಿಸುವ ಪ್ರಯತ್ನ, ಆರ್ಥಿಕ ವ್ಯವಹಾರದಲ್ಲಿ ಹಿನ್ನಡೆ, ನೆರೆಹೊರೆಯವರಿಂದ ಕಿರಿಕಿರಿ.
ಮಿಥುನ: ಅವಕಾಶ ವಂಚಿತರಾಗುವಿರಿ, ಸ್ಥಿರಾಸ್ತಿ, ವಾಹನ ನಷ್ಟ, ತಾಯಿಯೊಂದಿಗೆ ಕಲಹ, ಲಾಭದಲ್ಲಿ ಹಿನ್ನಡೆ, ಆರ್ಥಿಕ ಅಡೆತಡೆ, ಅನಾರೋಗ್ಯ, ಮಾತಿನಿಂದ ಕಲಹ.
ಕಟಕ: ಉದ್ಯೋಗ ನಷ್ಟ, ಅಪವಾದದಿಂದ ಪಾರು, ಮೋಸದಿಂದ ರಕ್ಷಣೆ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸ್ವಂತ ಉದ್ಯೋಗ ಪ್ರಾರಂಭ, ನೆರೆಹೊರೆಯವರಿಂದ ಸಹಾಯ, ಬಂಧುಗಳಿಂದ ಲಾಭ.
ಸಿಂಹ: ಸ್ಥಿರಾಸ್ತಿ ವಾಹನ ಅಡೆತಡೆಗಳು, ಕೇಸುಗಳಲ್ಲಿ ಹಿನ್ನಡೆ ಪ್ರಯಾಣ ವಿಘ್ನ, ಉದ್ಯೋಗದಲ್ಲಿ ಅವಸರ, ಮಾನಹಾನಿ, ವಿದ್ಯಾಭ್ಯಾಸದಲ್ಲಿ ತೊಂದರೆ
ಕನ್ಯಾ: ದಾಂಪತ್ಯ ಕಲಹಗಳು, ಅಪವಾದ ಮತ್ತು ಆಪತ್ತಿನಿಂದ ಪಾರು, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗ ಬದಲಾವಣೆ, ಧರ್ಮ ಕಾರ್ಯದಲ್ಲಿ ಹಿನ್ನಡೆ.
ತುಲಾ: ಸಂಗಾತಿಯಿಂದ ದೂರ, ಸಂಶಯಗಳು, ವಿದ್ಯಾಭ್ಯಾಸ ಮಂದತ್ವ, ಅನಾರೋಗ್ಯ, ಸಾಲ ಹೆಚ್ಚುವುದು, ಕಲಹದಿಂದ ತೊಂದರೆ.
ವೃಶ್ಚಿಕ: ಶತ್ರು ಕಾಟದಿಂದ ಮುಕ್ತಿ, ಅತಿ ಬುದ್ಧಿವಂತಿಕೆಯಿಂದ ತೊಂದರೆ, ದಾಂಪತ್ಯ ಕಲಹಗಳು, ವಿದ್ಯಾಭ್ಯಾಸದಲ್ಲಿ ಚುರುಕು, ಪ್ರೀತಿ-ಪ್ರೇಮದಲ್ಲಿ ಮನಸ್ಸು.
ಧನಸ್ಸು: ಜೂಜಿನಿಂದ ನಷ್ಟ, ಅನಾರೋಗ್ಯ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ಸಮಸ್ಯೆ, ಆರ್ಥಿಕ ಸೋಲುಗಳು.
ಮಕರ: ಸ್ಥಿರಾಸ್ತಿ ವಾಹನ ವ್ಯವಹಾರ ನಷ್ಟ, ಅನಾರೋಗ್ಯದಿಂದ ಚೇತರಿಕೆ, ಸಾಲ ತೀರಿಸುವ ಪ್ರಯತ್ನ, ಪ್ರಯಾಣದಲ್ಲಿ ವಿಘ್ನ, ಉದ್ಯೋಗ ಬದಲಾವಣೆ, ಆರ್ಥಿಕ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಅಡತಡೆ.
ಕುಂಭ: ಬಂಧುಗಳಿಂದ ನಷ್ಟ, ನೆರೆಹೊರೆಯವರಿಂದ ಸಮಸ್ಯೆ, ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಆರ್ಥಿಕ ಒತ್ತಡಗಳು, ಕುಟುಂಬ ಕಲಹಗಳು, ಉದ್ಯೋಗದಲ್ಲಿ ಹಿನ್ನಡೆ, ದಾಯಾದಿ ಕಲಹಗಳು.
ಮೀನ: ಆರ್ಥಿಕ ಹಿನ್ನಡೆ, ಹತ್ತಿರದ ಪ್ರಯಾಣ, ಧರ್ಮಕಾರ್ಯದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ವಾಹನ ನಷ್ಟ, ಕಾರ್ಯ ವಿಘ್ನ, ಸಂಗಾತಿ ನಡವಳಿಕೆಯಿಂದ ಬೇಸರ, ಮಾನಸಿಕ ಒತ್ತಡಗಳು.
ಹೈದರಾಬಾದ್ : ಕಾರು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ : ತೆಲುಗು ನಟ ಭರತ್ ಕಾಂತ್ ಸಾವು ಹೈದರಾಬಾದ್…
ನೀವು ಇತಿಹಾಸ ನಿರ್ಮಿಸಿದ್ದೀರಿ: ತಮಿಳುನಾಡು ನೂತನ ಸಿಎಂ ವಿಜಯ್'ಗೆ ಸಿದ್ದರಾಮಯ್ಯ ವಿಶೇಷ ಅಭಿನಂದನೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನ…
ಕಾರವಾರದ ಮೀನುಗಾರಿಕಾ ಬೋಟ್ ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಡೆ : 22 ಮೀನುಗಾರರ ರಕ್ಷಣೆ ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ…
ಯುವತಿ ವಿಚಾರಕ್ಕೆ ಕಿರುಕುಳ ಆರೋಪ : ಆಡಿಯೋ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ ಹಾಸನ: ಯುವತಿ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದಾರೆ…
ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ : ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ ನವದೆಹಲಿ: ರಾಜಿ ಮಾಡಿಕೊಂಡ…
ಬೆಳ್ತಂಗಡಿ: ಕ್ಯಾಂಟೀನ್ ಹೆಸರಲ್ಲಿ ಅಕ್ರಮ ವೇಶ್ಯಾವಟಿಕೆ ದಂಧೆ ; ಪೊಲೀಸರ ದಾಳಿ - ಮೂವರ ಬಂಧನ ಬೆಳ್ತಂಗಡಿ,: ಕ್ಯಾಂಟೀನ್ ಹೆಸರಲ್ಲಿ…