Featured

19-11-2021 : ಇಂದಿನ ದಿನ ಭವಿಷ್ಯ -Vishwanews24

19-11-2021 : ಇಂದಿನ ದಿನ ಭವಿಷ್ಯ -Vishwanews24

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ತಾಯಿಯಿಂದ ಧನಾಗಮನ, ಅನಿರೀಕ್ಷಿತ ಲಾಭ, ಸ್ಪರ್ಧಾತ್ಮಕ ವಿಷಯಗಳಲ್ಲಿ ಸೋಲು, ದುಶ್ಚಟಗಳಿಂದ ತೊಂದರೆ, ದೈವನಿಂದನೆಗಳು, ಅಪಘಾತಗಳು, ಮಕ್ಕಳ ನಡವಳಿಕೆಯಿಂದ ಬೇಸರ, ವಾಹನ ಚಾಲನೆಯಲ್ಲಿ ಜಾಗ್ರತೆ.

ವೃಷಭ: ದಾಂಪತ್ಯದಲ್ಲಿ ಮನಸ್ತಾಪ, ವ್ಯವಹಾರದಲ್ಲಿ ನಷ್ಟ, ದೈವನಿಂದನೆ ಮತ್ತು ಧರ್ಮನಿಂದನೆಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಕೋರ್ಟ್ ಕೇಸ್‍ಗಳ ಚಿಂತೆ, ಒತ್ತಡಗಳಿಂದ ನಿದ್ರಾಭಂಗ, ಅನಾರೋಗ್ಯ

ಮಿಥುನ: ಬಂಧು ಬಾಂಧವರಿಂದ ತೊಂದರೆಗಳು, ಸಂಗಾತಿ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿಯಿಂದ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಾಲದ ಚಿಂತೆ, ಉದ್ಯೋಗ ಬದಲಾವಣೆಯ ಪ್ರಯತ್ನ, ಅನಾರೋಗ್ಯ, ನೇರ ನುಡಿಯಿಂದ ನಿಷ್ಠುರ.

ಕಟಕ: ವ್ಯವಹಾರದಲ್ಲಿ ಲಾಭ, ಕೌಟುಂಬಿಕ ಸಮಸ್ಯೆಗಳಿಂದ ಅಪನಂಬಿಕೆ, ಮಕ್ಕಳಿಂದ ಆರ್ಥಿಕ ಸಹಾಯದ ನಿರೀಕ್ಷೆ, ಬಾಲಗ್ರಹ ದೋಷಗಳು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ,

ಸಿಂಹ: ಮಕ್ಕಳಿಂದ ಯೋಗ ಫಲ, ಶುಭ ಕಾರ್ಯದಲ್ಲಿ ಯಶಸ್ಸು, ಸ್ಥಿರಾಸ್ತಿ ವಾಹನದಿಂದ ಅನುಕೂಲ, ಪತ್ರವ್ಯವಹಾರದಲ್ಲಿ ಜಯ, ಸ್ವಂತ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಗೌರವ ಸಂಪಾದಿಸುವಿರಿ ,

ಕನ್ಯಾ: ಅನಿರೀಕ್ಷಿತ ಪ್ರಯಾಣ, ಶುಭಕಾರ್ಯಗಳಿಗೆ ಖರ್ಚು, ವಾಹನ ಚಾಲನೆಯಲ್ಲಿ ಜಾಗ್ರತೆ ಆಸ್ಪತ್ರೆ ವಾಸ, ದಾಂಪತ್ಯ ಕಲಹಗಳು, ನಿದ್ರಾಭಂಗ, ನೆರೆಹೊರೆಯವರೊಂದಿಗೆ ಮನಸ್ತಾಪ.

ತುಲಾ: ಆರ್ಥಿಕ ಸಹಾಯ ದೊರೆಯುವುದು, ಸಾಲದ ಚಿಂತೆ ಬಗೆಹರಿಯುತ್ತದೆ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಹೆಸರು ಪ್ರಾಪ್ತಿ, ಯತ್ನ ಕಾರ್ಯ ಜಯ, ಸ್ನೇಹಿತರಿಂದ ಸಹಕಾರ , ಆರೋಗ್ಯದಲ್ಲಿ ಚೇತರಿಕೆ, ನೇರ ಮಾತಿನಿಂದ ತೊಂದರೆ.

ವೃಶ್ಚಿಕ: ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಉತ್ತಮ ಪ್ರಶಂಸೆ, ಆಸೆ-ಆಕಾಂಕ್ಷೆಗಳ ಈಡೇರಿಕೆ, ಶತ್ರುಗಳಿಂದ ಒತ್ತಡ, ಕುಟುಂಬಸ್ಥರಿಂದ ಸಹಕಾರ, ಅಧಿಕಾರಿ ವರ್ಗದಿಂದ ಸಹಾಯ, ಉತ್ತಮ ಹೆಸರು ಮಾಡುವ ಹಂಬಲ.

ಧನಸ್ಸು: ದೂರ ಪ್ರಯಾಣ, ಉದ್ಯೋಗದಲ್ಲಿ ಒತ್ತಡಗಳು, ಆರ್ಥಿಕ ಸಹಾಯದ ನಿರೀಕ್ಷೆ, ಗೌರವಕ್ಕೆ ಧಕ್ಕೆಯಾಗುವ ಆತಂಕ, ತಂದೆಯಿಂದ ಅಸಹಾಯಕತೆ, ಧರ್ಮ ಕಾರ್ಯದಲ್ಲಿ ಆಸಕ್ತಿ, ಪಿತ್ರಾರ್ಜಿತ ಆಸ್ತಿ, ವಿಚಾರದಲ್ಲಿ ಸೋಲು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಕರ: ಅನಿರೀಕ್ಷಿತ ಲಾಭ,ಯತ್ನ ಕಾರ್ಯಜಯ, ಮಿತ್ರರೊಂದಿಗೆ ಕಿರಿಕಿರಿ, ಉದ್ಯೋಗ ಬಡ್ತಿ, ಅಧಿಕಾರಿಗಳಿಂದ ಸಹಾಯ, ಆರೋಗ್ಯದಲ್ಲಿ ಚೇತರಿಕೆ, ಅವಮಾನಕ್ಕೆ ತಕ್ಕ ಉತ್ತರ.

ಕುಂಭ: ಅದೃಷ್ಟದ ನಿರೀಕ್ಷೆ, ಶುಭಕಾರ್ಯದಲ್ಲಿ ಪ್ರಗತಿ, ಸಂಗಾತಿಯಿಂದ ಸಹಾಯ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪಾಲುದಾರಿಕೆಯಲ್ಲಿ ಯಶಸ್ಸು, ಅಪರಿಚಿತ ವ್ಯಕ್ತಿಯಿಂದ ಸಹಾಯ, ಅನಾರೋಗ್ಯ, ದಾಂಪತ್ಯ ಸಮಸ್ಯೆ.

ಮೀನ: ಆರ್ಥಿಕ ನಷ್ಟಗಳು, ಸಾಲದ ಚಿಂತೆ ಸೇವಕರಿಂದ ತೊಂದರೆ, ಬಾಡಿಗೆದಾರರಿಗೆ ಮನಸ್ತಾಪ, ವ್ಯಾಪಾರದಲ್ಲಿ ಹಿನ್ನಡೆ, ಆಧ್ಯಾತ್ಮಿಕ ಚಿಂತನೆಗಳು, ಗುರು ಮಾರ್ಗದರ್ಶನ, ಪೂಜಾ ಕಾರ್ಯದಲ್ಲಿ ಆಸಕ್ತಿ, ಉದ್ಯೋಗ ಬದಲಾವಣೆಯ ಆಲೋಚನೆ.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

11 hours ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

12 hours ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

14 hours ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

14 hours ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

15 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

15 hours ago