ಮೇಷ: ಮೋಸಕ್ಕೆ ಬಲಿಯಾಗುವಿರಿ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು, ಪರರ ಮಾತಿಗೆ ಕಿವಿ ಕೊಡಬೇಡಿ.
ವೃಷಭ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದ ಕಾಳಜಿ ವಹಿಸಿ, ಸಾಲಭಾದೆ, ಉನ್ನತ ಶಿಕ್ಷಣದಲ್ಲಿ ಯಶಸ್ಸು.
ಮಿಥುನ: ಅನೇಕ ವಿಷಯಗಳಲ್ಲಿ ಚರ್ಚೆ, ಹೇಳಿಕೆ ಮಾತಿನಿಂದ ಕಷ್ಟಕ್ಕೆ ಸಿಲುಕುವಿರಿ, ಇಲ್ಲ ಸಲ್ಲದ ಅಪವಾದ.
ಕಟಕ: ದುಡುಕು ಸ್ವಭಾವ, ಚಂಚಲ ಮನಸ್ಸು, ಕೋರ್ಟ್ ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಸಿಂಹ: ಕೆಲಸದ ಒತ್ತಡ ಜಾಸ್ತಿ, ನೀಚ ಜನರ ಸಹವಾಸ, ಮನಸ್ಸಿಗೆ ಚಿಂತೆ, ಅಪರೂಪದ ವ್ಯಕ್ತಿಯ ಭೇಟಿ.
ಕನ್ಯಾ: ಬಂಧು ಮಿತ್ರರ ವಿರೋಧ, ವಾಹನ ಅಪಘಾತ, ಮಾತಿನ ಚಕಮುಖಿ, ಋಣಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ.
ತುಲಾ: ಅಭಿವೃದ್ಧಿ ಕುಂಠಿತ, ಮಕ್ಕಳಿಗಾಗಿ ಹಣ ವ್ಯಯ, ಆಕಸ್ಮಿಕ ಖರ್ಚು, ಅಲ್ಪ ಕಾರ್ಯಸಿದ್ದಿ, ಕುಟುಂಬದಲ್ಲಿ ಪ್ರೀತಿ.
ವೃಶ್ಚಿಕ: ಅನಿರೀಕ್ಷಿತ ದ್ರವ್ಯಲಾಭ, ಓದಿನಲ್ಲಿ ಹೆಚ್ಚು ಸಮಯ ಕಳೆಯುವಿರಿ, ವಾಹನ ಮಾರಾಟದಿಂದ ಲಾಭ, ವ್ಯಾಪಾರದಲ್ಲಿ ಬಹು ಲಾಭ.
ಧನಸ್ಸು: ವಿನಾಕಾರಣ ದ್ವೇಷ, ವಾಸ ಗೃಹದಲ್ಲಿ ತೊಂದರೆ, ಹಿತೈಷಿಗಳ ಬೆಂಬಲ, ನೆಮ್ಮದಿ ಇಲ್ಲದ ಜೀವನ, ಆಲಸ್ಯ ಮನೋಭಾವ.
ಮಕರ: ಸಕಲರೊಡನೆ ಪ್ರೀತಿಯಿಂದ ಇರುವಿರಿ, ಸ್ತ್ರೀಸೌಖ್ಯ, ಅಧಿಕ ತಿರುಗಾಟ, ವಿವಾಹ ಯೋಗ, ಶ್ರಮಕ್ಕೆ ತಕ್ಕ ಫಲ.
ಕುಂಭ: ಅಲೆದಾಟ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಮಿತ್ರರಿಂದ ವಂಚನೆ, ಸ್ವಂತ ಉದ್ಯಮಿಗಳಿಗೆ ಲಾಭ, ಮನಃಶಾಂತಿ.
ಮೀನ: ನಿಮ್ಮ ಹಣ ಕಳ್ಳರ ಪಾಲಾಗುವುದು, ಕಾರ್ಯ ನಿರ್ವಿಘ್ನ, ರಾಜ ವಿರೋಧ, ಮಾನಸಿಕ ಒತ್ತಡ, ಶತ್ರು ಭಾದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…