ಮೇಷ: ತಾಯಿಯಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ಸಮಸ್ಯೆ, ದುಶ್ಚಟಗಳು ಅಧಿಕ.
ವೃಷಭ: ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನಗಳಿಂದ ಪೆಟ್ಟು.
ಮಿಥುನ: ಅಧಿಕ ಧನ ನಷ್ಟ, ಬಂಧು ಬಾಂಧವರಿಂದ ನಿಂದನೆ, ಸ್ವಂತ ಉದ್ಯಮ ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ಧಿ.
ಕಟಕ: ಸ್ವಯಂಕೃತ ಅಪರಾಧಗಳಿಂದ ಆರ್ಥಿಕ ಸಂಕಷ್ಟ, ಬಂಧು ಬಾಂಧವರಿಂದ ಸಮಸ್ಯೆ, ಅನಾರೋಗ್ಯ ಸಮಸ್ಯೆ, .
ಸಿಂಹ: ಮನೆಯಲ್ಲಿ ಬೇಸರದ ವಾತಾವರಣ, ನಿದ್ರಾಭಂಗ, ಮಿತ್ರರಿಂದ ತೊಂದರೆ, ಆರ್ಥಿಕ ಸಮಸ್ಯೆ.
ಕನ್ಯಾ: ಆತುರದ ನಿರ್ಧಾರದಿಂದ ನಷ್ಟ, ಮಾನಸಿಕ ಚಿಂತೆ, ಸೇವಕರ ಮತ್ತು ಕಾರ್ಮಿಕರ ಸಮಸ್ಯೆ,
ತುಲಾ: ಉದ್ಯೋಗನಿಮಿತ್ತ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಖರ್ಚು, ಭಾವನಾತ್ಮಕ ಚಿಂತೆ.
ವೃಶ್ಚಿಕ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮನೆಯ ವಾತಾವರಣದಲ್ಲಿ ಆತಂಕ, ವಾಹನಗಳಿಂದ ತೊಂದರೆ.
ಧನಸ್ಸು: ಆಕಸ್ಮಿಕ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಿರಾಸಕ್ತಿ, ಭವಿಷ್ಯದ ಬಗ್ಗೆ ಆತಂಕ.
ಮಕರ: ಪಾಲುದಾರಿಕೆಯಲ್ಲಿ ನಷ್ಟ, ಮಾತಿನಿಂದ ಸಮಸ್ಯೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, , ಶತ್ರು ಕಾಟ, ಬಂಧುಗಳಿಂದ ನೋವು.
ಕುಂಭ: ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಮಕ್ಕಳಿಂದ ಲಾಭ, ಕ್ರಿಮಿಕೀಟಗಳ ಭಯ.
ಮೀನ: ಅಧಿಕ ಚಿಂತೆ, ಉದ್ಯೋಗದಲ್ಲಿ ಸಮಸ್ಯೆ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯ.
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…