Featured

26-05-2022 : ಇಂದಿನ ದಿನ ಭವಿಷ್ಯ -Vishwanews24

26-05-2022 : ಇಂದಿನ ದಿನ ಭವಿಷ್ಯ -Vishwanews24

ಮೇಷ: ಋಣಬಾಧೆ ಗಳಿಂದ ಮುಕ್ತಿ ಆರೋಗ್ಯ ಚೇತರಿಕೆ ಸೇವಕರಿಂದ ನಷ್ಟ ಉದ್ಯೋಗ ನಷ್ಟ ನೆರೆಹೊರೆಯವರೊಂದಿಗೆ ಬಾಂಧವ್ಯ

ವೃಷಭ: ಗರ್ಭ ದೋಷಗಳು ನರದೌರ್ಬಲ್ಯ ಆರ್ಥಿಕ ಹಿನ್ನಡೆ ಭಾವನೆಗಳಿಗೆ ಪೆಟ್ಟು ಅಧಿಕ ಕೋಪ ತಾಪ ಪಂದ್ಯಗಳಲ್ಲಿ ಸೋಲು

ಮಿಥುನ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ ಅನಾರೋಗ್ಯಗಳು ವಿದ್ಯಾಭ್ಯಾಸದಲ್ಲಿ ತೊಡಕು ದೂರ ಪ್ರಯಾಣ ಆತುರದಿಂದ ಕಾರ್ಯ ವಿಜ್ಞ ಬರವಣಿಗೆ ವ್ಯತ್ಯಾಸ ಭೂಮಿ ವಾಹನ ನಷ್ಟ ಗುಪ್ತ ವಿಷಯಗಳಲ್ಲಿ ಅಪಜಯ.

ಕಟಕ: ಅಧಿಕ ನಷ್ಟ ಅಥವಾ ಖರ್ಚಿನಿಂದ ತಪ್ಪಿಸಿ ಕೊಳ್ಳುವಿರಿ ಸರ್ಕಾರಿ ಅಧಿಕಾರಿಗಳಿಂದ ಅನುಕೂಲ ಕುಟುಂಬದಿಂದ ಸಹಕಾರ ಆರ್ಥಿಕ ಅಲ್ಪ ಚೇತರಿಕೆ ಕೊಟ್ಟ ಭರವಸೆ ಈಡೇರುವುದಿಲ್ಲ.

ಸಿಂಹ: ಲಾಭದ ಪ್ರಮಾಣ ಕುಂಠಿತ ಆರ್ಥಿಕ ಹಿನ್ನಡೆಗಳು ಧೈರ್ಯದಿಂದ ಕಾರ್ಯಜಯ ಆತ್ಮಾಭಿಮಾನ ಮೇಲಧಿಕಾರಿಗಳಿಂದ ಅನುಕೂಲ ಮೌನವಹಿಸುವುದು ಒಳಿತು ಉದ್ಯೋಗ ಒತ್ತಡ ಮಿತ್ರರು ದೂರ.

ಕನ್ಯಾ: ಅವಕಾಶ ವಂಚಿತ ಉದ್ಯೋಗ ಹಿನ್ನಡೆ ನಷ್ಟಗಳು ಜಾಸ್ತಿ ಮೇಲಧಿಕಾರಿಗಳಿಂದ ದಂಡನೆ ರಾಜಕೀಯ ವ್ಯಕ್ತಿಗಳಿಂದ ತೊಂದರೆ ಯತ್ನ ಕಾರ್ಯ ವಿಜ್ಞ ಎದುರಾಳಿಗಳಿಂದ ಸಮಸ್ಯೆ.

ತುಲಾ: ಪ್ರಯಾಣ ಅಡೆತಡೆ ಅನಿರೀಕ್ಷಿತ ಧನಾಗಮನ ನಿರೀಕ್ಷೆ ಮಿತ್ರರೊಂದಿಗೆ ಮನಸ್ತಾಪ ತಂದೆಯಿಂದ ನಷ್ಟ ಗುರು ನಿಂದನೆ ದೈವನಿಂದನೆ ಗೌರವಕ್ಕೆ ಧಕ್ಕೆ ಆಗುವ ಆತಂಕ ಅಧಿಕಾರಿಗಳ ಭೇಟಿ.

ವೃಶ್ಚಿಕ: ದಾಂಪತ್ಯ ಸಮಸ್ಯೆ ಆಪತ್ತಿನಿಂದ ಪಾ ರಾಗುವಿರಿ ಆಸೆ-ಆಕಾಂಕ್ಷೆಗಳಿಗೆ ವಿಘ್ನ ಸರ್ಕಾರಿ ಅಧಿಕಾರಿಗಳಿಂದ ಸಹಕಾರ ಗೌರವ ಅಂತಸ್ತಿನ ಚಿಂತೆ ಲಾಭದಲ್ಲಿ ಹಿನ್ನಡೆ.

ಧನಸ್ಸು: ದಾಂಪತ್ಯ ಸೌಖ್ಯದಿಂದ ಅಂತರ ಪಾಲುದಾರಿಕೆ ಸಮಸ್ಯೆ ಶತ್ರು ದಮನ ಅವಕಾಶ ವಂಚಿತ ಸಾಲದ ಚಿಂತೆ ಅನಾರೋಗ್ಯದ ಆತಂಕ ಪ್ರಯಾಣ ಅಧಿಕ ಆಯಾಸ.

ಮಕರ: ಪ್ರೀತಿ-ಪ್ರೇಮದ ಒಲವು ಸಾಲ ಶತ್ರು ಕಾಟ ಗಳಿಂದ ಮುಕ್ತಿ ಆರೋಗ್ಯ ಚೇತರಿಕೆ ಸೋಲು ನಷ್ಟ ನಿರಾಸೆಯ ಚಿಂತೆ ಮಕ್ಕಳ ಜೀವನ ವ್ಯತ್ಯಾಸ

ಕುಂಭ: ಬಾಲಗ್ರಹ ದೋಷಗಳು ಮಕ್ಕಳ ಭವಿಷ್ಯದ ಚಿಂತೆ ಸಂಗಾತಿಯಿಂದ ಅನುಕೂಲ ಪ್ರೀತಿ-ಪ್ರೇಮದಲ್ಲಿ ಹಿನ್ನಡೆ ವಿದ್ಯಾಭ್ಯಾಸ ಪ್ರಗತಿ ಮೂಢತನದ ವರ್ತನೆ ಆರ್ಥಿಕ ಸಮಾಧಾನಕರ.

ಮೀನ: ಸ್ಪರ್ಧಾತ್ಮಕ ಕಾರ್ಯದಲ್ಲಿ ಹಿನ್ನಡೆ ಬರವಣಿಗೆಯಲ್ಲಿ ವ್ಯತ್ಯಾಸ ಆರ್ಥಿಕ ಚಿಂತೆ ವಿದ್ಯಾಭ್ಯಾಸ ತೊಡಕು ಭೂಮಿ ವಾಹನದಿಂದ ನಷ್ಟ

Vishwa News 24

Recent Posts

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ -vishwanews24

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…

38 minutes ago

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ -vishwanews24

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…

1 hour ago

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ -vishwanews24

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…

1 hour ago

ಅಯೋಧ್ಯೆಯ ಹಣ ದುರುಪಯೋಗ ಆರೋಪ ;  ಧರ್ಮದ ಹೆಸರಿನಲ್ಲಿ ಲೂಟಿ ನಡೆದಿದೆ : ಮಲ್ಲಿಕಾರ್ಜುನ ಖರ್ಗೆ ಆಕ್ರೋಶ – vishwanews24

ಅಯೋಧ್ಯೆಯ ಹಣ ದುರುಪಯೋಗ ಆರೋಪ ;  ಧರ್ಮದ ಹೆಸರಿನಲ್ಲಿ ಲೂಟಿ ನಡೆದಿದೆ : ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಬೆಂಗಳೂರು :…

2 hours ago

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ -vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಪದ್ಮಶ್ರೀ ಆರ್‌.ಎಂ.ಬಿ. ಆರಾಧ್ಯ…

2 hours ago

ಉಡುಪಿ:ಅಕ್ರಮವಾಗಿ ದಂಪತಿಗೆ ಮಗು ಪೂರೈಕೆ : ವೈದ್ಯ ಸಹಿತ ಮೂವರ ಬಂಧನ -vishwanews24

ಉಡುಪಿ:ಅಕ್ರಮವಾಗಿ ದಂಪತಿಗೆ ಮಗು ಪೂರೈಕೆ : ವೈದ್ಯ ಸಹಿತ ಮೂವರ ಬಂಧನ ಉಡುಪಿ: ಮಗುವಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು…

2 hours ago