Featured

27-08-2021 : ಇಂದಿನ ದಿನ ಭವಿಷ್ಯ -Vishwanews24

27-08-2021 : ಇಂದಿನ ದಿನ ಭವಿಷ್ಯ -Vishwanews24

ಮೇಷ: ಸ್ವಂತ ವ್ಯಾಪಾರದಲ್ಲಿ ಸೋಲು, ಮೃತ್ಯು ಭಯ, ಅನಿರೀಕ್ಷಿತ ನೋವು ಸಂಕಟ, ಅಪವಾದ ತೆಗಳಿಕೆ ಅವಮಾನಗಳು, ಆರ್ಥಿಕ ವಿಷಯದಲ್ಲಿ ಜಾಗ್ರತೆ

ವೃಷಭ: ದಾಂಪತ್ಯದಲ್ಲಿ ನಿರಾಸಕ್ತಿ, ಆಧ್ಯಾತ್ಮಿಕ ಚಿಂತನೆಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಪ್ರಗತಿ, ಪರಸ್ಥಳ ವಾಸ, ಅಗೋಚರ ಶಕ್ತಿಯಿಂದ ರಕ್ಷಣೆ,

ಮಿಥುನ: ದೀರ್ಘಕಾಲದ ವ್ಯಾಧಿಗಳಿಂದ ಬಳಲಿಕೆ, ಕೋರ್ಟ್ ಕೇಸುಗಳಿಗೆ ಅಲೆದಾಟ, ಶತ್ರು ಕಾಟಗಳು ದಾಯಾದಿ ಕಲಹಗಳು, ಮಾಟ ಮಂತ್ರ ತಂತ್ರದ ಭೀತಿ,

ಕಟಕ: ದಾಂಪತ್ಯದಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ಒತ್ತಡಗಳು, ವೈವಾಹಿಕ ಜೀವನದ ಚಿಂತೆ, ಪಾಲುದಾರಿಕೆಯಲ್ಲಿ ವಿವಾದ, ಆಲಸ್ಯ ಸೋಮಾರಿತನ ನಿರಾಸಕ್ತಿ, ಮಕ್ಕಳಿಂದ ಸಹಾಯದ ನಿರೀಕ್ಷೆ,

ಸಿಂಹ: ದುಸ್ವಪ್ನಗಳ ಕಾಟ, ವಿದ್ಯಾಭ್ಯಾಸದ ಚಿಂತೆ, ಶತ್ರುಗಳಿಂದ ಮಾನಸಿಕ ವೇದನೆ, ಪಾಪಕರ್ಮಗಳ ಕಾಟ, ಗುಪ್ತ ಮಾರ್ಗಗಳಿಂದ ಸಮಸ್ಯೆಗಳು,

ಕನ್ಯಾ: ಭಾವನಾತ್ಮಕ ಚಿಂತನೆಗಳು, ಮಕ್ಕಳ ಭವಿಷ್ಯದ ಯೋಜನೆ, ನ್ಯಾಯ ನೀತಿ ಧರ್ಮದ ನಡವಳಿಕೆ, ಸ್ಥಿರಾಸ್ತಿ ನಷ್ಟ, ಬಂಧುಗಳು ದೂರ, ಸ್ನೇಹಿತರೊಂದಿಗೆ ಕಲಹ, ತಂದೆಯ ಆರೋಗ್ಯ ವ್ಯತ್ಯಾಸ,

ತುಲಾ: ತಾಯಿಯಿಂದ ಆರ್ಥಿಕ ಸಹಾಯ, ಸ್ಥಿರಾಸ್ತಿ ವಾಹನದ ಯೋಜನೆ, ವಿದ್ಯಾಭ್ಯಾಸದಲ್ಲಿ ಮಂದತ್ವ, ಧಾರ್ಮಿಕ ಕಾರ್ಯಗಳು, ಮಾನಸಿಕ ಅಸಮತೋಲನ, ಕುಟುಂಬದ ಕಷ್ಟದಿಂದ ಬಳಲಿಕೆ

ವೃಶ್ಚಿಕ: ಸ್ವಯಂಕೃತ ಅಪರಾಧಗಳು, ಸೋಮಾರಿತನ ಆಲಸ್ಯ, ಕಾರ್ಯ ವಿಘ್ನ, ದೈಹಿಕ ಅಸಮರ್ಥತತೆ, ಒಂಟಿತನದ ಆಲೋಚನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಾರೋಗ್ಯ

ಧನಸ್ಸು: ಆರ್ಥಿಕ ಚಿಂತೆಗಳು, ನಷ್ಟದ ಪ್ರಮಾಣಗಳು ಅಧಿಕ, ವಸ್ತುಗಳ ಕಳವು, ಷೇರು ವ್ಯವಹಾರದಲ್ಲಿ ನಷ್ಟ, ದುಷ್ಟ ವ್ಯಕ್ತಿಗಳಿಂದ ಜಾಗ್ರತೆ, ಕುಟುಂಬಸ್ಥರಿಂದ ಅಂತರ

ಮಕರ: ಮಾನಸಿಕ ಅಸಮತೋಲನ, ಅಲರ್ಜಿ ಸಮಸ್ಯೆಗಳು, ಸ್ನೇಹಿತರಿಂದ ಸಹಾಯದ ನಿರೀಕ್ಷೆ, ಮಾಟ ಮಂತ್ರ ತಂತ್ರದ ಭೀತಿ, ಸ್ಥಿರಾಸ್ತಿ ವಾಹನ ಖರೀದಿಯಿಂದ ಸಮಸ್ಯೆಗಳು,

ಕುಂಭ: ಉದ್ಯೋಗದಲ್ಲಿ ಒತ್ತಡಗಳು, ಗೌರವಕ್ಕೆ ಧಕ್ಕೆ, ಆಧ್ಯಾತ್ಮ ವ್ಯಕ್ತಿಗಳಿಂದ ನೋವು, ಬಾಡಿಗೆದಾರದಿಂದ ಸಮಸ್ಯೆ, ಮಲತಾಯಿ ದೋರಣೆಗಳು

ಮೀನ: ಲಾಭ ಬಡ್ತಿ ಪ್ರಸಂಸೆ, ಆಧ್ಯಾತ್ಮಿಕ ಚಿಂತನೆಗಳು, ಗುರುಹಿರಿಯರಿಂದ ಉಪದೇಶ, ತಂದೆಯಿಂದ ನೋವು, ಪ್ರಯಾಣದಲ್ಲಿ ಸಮಸ್ಯೆ, ಸ್ನೇಹಿತರಿಂದ ಸಹಕಾರ,

Vishwa News 24

Recent Posts

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್  – vishwanews24

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…

12 hours ago

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ – vishwanews24

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…

12 hours ago

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ – vishwanews24

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…

12 hours ago

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ – vishwanews24

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…

13 hours ago

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ – vishwanews24

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…

13 hours ago

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…

14 hours ago