ಮೇಷ ರಾಶಿ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಗೆಳತಿಗೆ ಸಹಾಯ ಮಾಡುವಿರಿ, ವಿನಾಕಾರಣ ನಿಷ್ಠೂರ.
ವೃಷಭ ರಾಶಿ : ವಿದೇಶ ಪ್ರಯಾಣ, ಅಮೂಲ್ಯ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಪ್ರಗತಿ, ಕುಟುಂಬದಲ್ಲಿ ಪ್ರೀತಿ.
ಮಿಥುನ ರಾಶಿ : ಮಾತಿನಲ್ಲಿ ಹಿಡಿತವಿರಲಿ, ಕಾರ್ಯಸಾಧನೆಗಾಗಿ ತಿರುಗಾಟ, ಅನರ್ಥ,ತೀರ್ಥಯಾತ್ರಾ ದರ್ಶನ,ವ್ಯಾಸಂಗಕ್ಕೆ ತೊಂದರೆ.
ಕಟಕ ರಾಶಿ: ನಿರೀಕ್ಷಿತ ಆದಾಯ, ಶುಭ ಸಮಾರಂಭದಲ್ಲಿ ಭಾಗಿ, ಮಿಶ್ರ ಫಲ,ದ್ರವ್ಯಲಾಭ,ಕುಲದೇವರ ಪೂಜೆಯಿಂದ ಶುಭ.
ಸಿಂಹ ರಾಶಿ : ಕೆಲಸಕಾರ್ಯಗಳಲ್ಲಿ ಮಂದಗತಿ, ಹೊಸ ವ್ಯಕ್ತಿಗಳ ಪರಿಚಯ, ಹಿರಿಯರೊಂದಿಗೆ ಸಮಾಲೋಚನೆ.
ಕನ್ಯಾ ರಾಶಿ: ಧನಹಾನಿ,ರಫ್ತು ವ್ಯಾಪಾರದಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಅಕಾಲ ಭೋಜನ.
ತುಲಾ ರಾಶಿ : ಯತ್ನ ಕಾರ್ಯಗಳಲ್ಲಿ ವಿಳಂಬ, ಚಂಚಲ ಮನಸ್ಸು, ಸಾಲಬಾಧೆ,ವಿಪರೀತ ವ್ಯಸನ,ರೋಗಬಾಧೆ.
ವೃಶ್ಚಿಕ ರಾಶಿ : ಭೂ ವ್ಯವಹಾರದಲ್ಲಿ ಕಲಹ, ಶರೀರದಲ್ಲಿ ಆಯಾಸ,ಧನವ್ಯಯ, ವಿವಾಹ ಯೋಗ,ಸಾಮಾನ್ಯ ಸೌಖ್ಯಕ್ಕೆ ದಕ್ಕೆ.
ಧನಸ್ಸು ರಾಶಿ: ಧನಾತ್ಮಕ ಚಿಂತೆಯಿಂದ ಯಶಸ್ಸು, ಧನಪ್ರಾಪ್ತಿ,ಯಾರನ್ನು ನಂಬಬೇಡಿ, ವಾದ ವಿವಾದಗಳಿಂದ ದೂರವಿರಿ.
ಮಕರ ರಾಶಿ: ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಇತರರ ಮಾತಿನಿಂದ ಕಲಹ,ವಾಹನ ಯೋಗ.
ಕುಂಭ ರಾಶಿ : ಹೊಸ ಜವಾಬ್ದಾರಿಗೆ ಮುನ್ನ ಯೋಚಿಸಿ, ಮನಕ್ಲೇಷ, ಸ್ತ್ರೀಸೌಖ್ಯ, ಹಳೆಯ ಗೆಳೆಯರ ಭೇಟಿ.
ಮೀನ ರಾಶಿ : ಧನಾತ್ಮಕ ಚಿಂತೆಯಿಂದ ಯಶಸ್ಸು, ಕೋಪ ಜಾಸ್ತಿ,ಧನ ಲಾಭ, ತಾಳ್ಮೆ ಅಗತ್ಯ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…