Featured

30-06-2022 : ಇಂದಿನ ದಿನ ಭವಿಷ್ಯ # ಪಂಡಿತ್ ಶ್ರೀ ಶ್ರೀನಿವಾಸ ಆಚಾರ್ಯ * 7022865313 -Vishwanews24

30-06-2022 : ಇಂದಿನ ದಿನ ಭವಿಷ್ಯ

ಪಂಡಿತ್ ಶ್ರೀ ಶ್ರೀನಿವಾಸ ಆಚಾರ್ಯ * 7022865313

ಮೇಷ: ಆರ್ಥಿಕವಾಗಿ ಅನುಕೂಲ, ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ,

ವೃಷಭ: ಸಾಲ ಮಾಡುವ ಪರಿಸ್ಥಿತಿ, ಸ್ತ್ರೀಯರಿಂದ ನೋವು, ಅನಾರೋಗ್ಯ ಸಮಸ್ಯೆ, ಅಧಿಕ ನಷ್ಟ,

ಮಿಥುನ: ಶುಭ ಕಾರ್ಯಗಳ ಯೋಚನೆ, ಮಕ್ಕಳ ಭವಿಷ್ಯದ ಚಿಂತೆ, ವ್ಯಾಪಾರ ವ್ಯವಹಾರ ತಯಾರಿ ಮುನ್ಸೂಚನೆ,

ಕಟಕ: ಆರೋಗ್ಯದಲ್ಲಿ ಏರುಪೇರು, ಸಾಲ ಪಡೆಯುವ ಚಿಂತನೆ, ತಾಯಿಂದ ಅನುಕೂಲ, ಆಸ್ತಿ ಸಮಸ್ಯೆಗಳು ಬಗೆಹರಿಯುವುದು,

ಸಿಂಹ: ಮಕ್ಕಳಲ್ಲಿ ಪ್ರಗತಿ, ಬಂಧು ಬಾಂಧವರಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಸ್ನೇಹಿತರಿಂದ ಅನುಕೂಲ,

ಕನ್ಯಾ: ಮಾತಿನಿಂದ ನೋವು ಮತ್ತು ಭಾದೆ, ಉದ್ಯೋಗ ಸಮಸ್ಯೆಗಳಿಗೆ ಮುಕ್ತಿ, ಶುಭಕಾರ್ಯ ತಯಾರಿಗೆ ಆಲೋಚನೆ,

ತುಲಾ: ಆರೋಗ್ಯ ಸಮಸ್ಯೆ, ಶತ್ರು ಕಾಟ ಮತ್ತು ಸಾಲಬಾಧೆ, ಸ್ವಯಂಕೃತಾಪರಾಧದಿಂದ ನಷ್ಟ, .

ವೃಶ್ಚಿಕ: ಧನ ನಷ್ಟ, ಬಂದಂತಹ ಅದೃಷ್ಟ ಕೈ ತಪ್ಪುವುದು, ದೂರ ಪ್ರದೇಶದಿಂದ ಧನಾಗಮನ, ಅಧಿಕ ಖರ್ಚು

ಧನಸು: ಮಿತ್ರರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ನೋವು, ಉದ್ಯೋಗ ಬದಲಾವಣೆಯಿಂದ ತೊಂದರೆ,

ಮಕರ: ಪ್ರೀತಿ ಪ್ರೇಮ ವಿಷಯದಲ್ಲಿ ತಪ್ಪು ನಿರ್ಧಾರ, ದೈವ ಚಿಂತನೆ ಸಂಗಾತಿಯಿಂದ ನಷ್ಟ,

ಕುಂಭ: ತಂದೆಯಿಂದ ಆರ್ಥಿಕ ಸಹಾಯ ಮತ್ತು ಲಾಭ, ಉದ್ಯೋಗ ಮತ್ತು ಸ್ಥಳ ಬದಲಾವಣೆಯಿಂದ ಅನುಕೂಲ, ಮಿತ್ರರಿಂದ ಉತ್ತಮ ಅವಕಾಶ, .

ಮೀನ: ಬಂದಂತ ಅವಕಾಶ ಕೈ ತಪ್ಪುವುದು, ಉದ್ಯೋಗ ಒತ್ತಡ ಸಂಗಾತಿಯಿಂದ ಕಿರಿಕಿರಿ- ಬೇಸರ,

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

21 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

21 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

21 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

22 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

22 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

2 days ago