BIG BREAKING : ಮಳಲಿಯಲ್ಲಿರುವ ಮಸೀದಿ ಜಾಗದಲ್ಲಿ ಪೂರ್ಣ ದೇವ ಸಾನಿಧ್ಯ ಇದೆ : ತಾಂಬೂಲ ಪ್ರಶ್ನೆಯಲ್ಲಿ ಹೊರಬಿದ್ದ ಸತ್ಯ : vishwanews24
ಮಂಗಳೂರು: ಮಳಲಿ ಮಸೀದಿಯಲ್ಲಿ ಗೋಚರವಾದ ಹಿಂದು ಧರ್ಮದ ದೇವಸ್ಥಾನದ ಶೈಲಿಯ ಗೋಪುರ ಹಾಗೂ ವಿನ್ಯಾಸದ ಅನುಮಾನವಾಗಿ ಇಂದು ರಾಮಾಂಜನೇಯ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಸದ್ಯ ನಡೆಯುತ್ತಿದ್ದು ಮೊದಲ ಚಿಂತನೆಯಲ್ಲಿ ಮಸೀದಿ ಇರುವ ಜಾಗದಲ್ಲಿ ದೇವಸಾನಿಧ್ಯ ಇದೆ ಎಂದು ಪ್ರಶ್ನಾ ಚಿಂತನೆಯ ರಾಶಿ ಮೂಲಗಳು ತಿಳಿಸಿದೆ.ಮುಂದಿನ ವಿಮರ್ಷೆ ಆಗಬೇಕಾಗಿದೆ.
ಸಾನಿಧ್ಯದಲ್ಲಿ 11.14.59 ಮೀನಾ ರಾಶಿ ಗುರುವಿನ ಉದಯವಾಗಿದೆ -ವಿಶೇಷ ಆರಾಧನೆ ಪೂರ್ವ ಕಾಲದಲ್ಲಿತ್ತು,ಪೂರ್ಣ ಚೈತನ್ಯ ಈ ಜಾಗದಲ್ಲಿ ಕಾಣುತ್ತಿದೆ ಎಂದರು.
ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಹಿಂದೂ ಸಂಘಟನೆಯ ಮುಖಂಡರು ಉಪಸ್ಥಿತರಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…