ಮಣಿಪಾಲ: ಪರ್ಕಳ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ; ಓರ್ವನ ಬಂಧನ ಮಣಿಪಾಲ: ಪರ್ಕಳದ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿಯಂತೆ ಮಣಿಪಾಲ ಪೊಲೀಸರು ದಾಳಿ ಮಾಡಿ ಓರ್ವ ಆರೋಪಿಯನ್ನು…
ಜ. 21 ರಂದು ಕಾಪುವಿನಲ್ಲಿ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಪ್ರತಿನಿಧಿ ಸಭೆ ಹಾಗೂ ನೂತನ ಜಿಲ್ಲಾ ಸಮಿತಿಯ ಪದಗ್ರಹಣ ಉಡುಪಿ: ಸೋಶಿಯಲ್ ಡೆಮಾಕ್ರಟಿಕ್…
ಉಡುಪಿ: ಮಿನಿ ಉದ್ಯೋಗ ಮೇಳ ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಜನವರಿ 21 ರಂದು ಬೆಳಗ್ಗೆ 10.30 ಕ್ಕೆ ನಗರದ ಮಣಿಪಾಲ ರಜತಾದ್ರಿಯ…
ಉಡುಪಿ: ಕಲ್ಸಂಕ ಸರ್ಕಲ್’ನಲ್ಲಿಅವೈಜ್ಞಾನಿಕ ಕ್ರಮದಿಂದ ದೈನಂದಿನ ವಾಹನ ಸಂಚಾರಕ್ಕೆ ಅಡ್ಡಿ : ರಘುಪತಿ ಭಟ್ ಉಡುಪಿ: ಕಲ್ಸಂಕ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಉಡುಪಿ ನಗರಕ್ಕೆ ತೆರಳುವ ಅಂಬಾಗಿಲು-ಗುಂಡಿಬೈಲು…
ಉಡುಪಿ : ಕಲ್ಸಂಕದಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಕೋಟ ಶ್ರೀನಿವಾಸ್ ಪೂಜಾರಿ ಮುಖಾಂತರ ಗಡ್ಕರಿಗೆ ಮನವಿ ನೀಡಿದ ಶಾಸಕ ಯಶ್ಫಾಲ್ ಸುವರ್ಣ ಉಡುಪಿ: ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ…
ಬೆಳಗಾವಿಯಲ್ಲಿ ಜೈಬಾಪು ಜೈ ಭೀಮ್ ಜೈ ಸಂವಿಧಾನ ಸಮಾವೇಶ ಯಶಸ್ವಿಯಾಗಲು ಎಲ್ಲರೂ ಸಂಘಟಿತರಾಗಿ ಶ್ರಮಿಸೋಣ: ವಿನಯಕುಮಾರ ಸೊರಕೆ ಉಡುಪಿ: ಜ.21ರಂದು ಬೆಳಗಾವಿಯಲ್ಲಿ ಗಾಂಧಿ ಭಾರತದ ಅಂಗವಾಗಿ ನಡೆಯುವ…
ಕಾಪು ಸಿಎ ಬ್ಯಾಂಕ್ ಚುನಾವಣೆ ಕಾಂಗ್ರೆಸ್ ಬೆಂಬಲಿತ- ಡಾ ಎಂ ಎನ್ ರಾಜೇಂದ್ರ ಕುಮಾರ್ ಬಣದ ಸದಸ್ಯರ ಅವಿರೋಧ ಆಯ್ಕೆ : vishwanews24 ಕಾಪು : ಕಾಪು…
ಉಡುಪಿ: ಕರಾವಳಿಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಮುಕ್ತ ಅವಕಾಶ ನೀಡುವಂತೆ ಯಶ್ ಪಾಲ್ ಆಗ್ರಹ ಉಡುಪಿ: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಹಿಂದೂಗಳ…
ಕಾಪು: ಮೂಳೂರಿನಲ್ಲಿ ಇಂದು ಸಂಜೆ ಸರ್ವೇಶ್ವರ ಟ್ರೋಫಿ-2025 .. 30 ಗಜಗಳ ಹೊನಲು ಬೆಳಕಿನ ಪಂದ್ಯಾಟ ಕಾಪು:ಸರ್ವೇಶ್ವರ ಫ್ರೆಂಡ್ಸ್ ಮೂಳೂರು ಇವರ ಆಶ್ರಯದಲ್ಲಿ ದಶಮನೋತ್ಸವದ ಪ್ರಯುಕ್ತ 30…
ಕಾಪು : ನಾಪತ್ತೆಯಾಗಿದ್ದ ವ್ಯಕ್ತಿ ಮುಂಬಯಿಯಲ್ಲಿ ಪತ್ತೆ ಕಾಪು: ತರಕಾರಿ ತರುವುದಾಗಿ ಹೇಳಿ ಪೇಟೆಗೆ ತೆರಳಿ, ಬಳಿಕ ನಾಪತ್ತೆಯಾಗಿದ್ದ ಮೂಲತಃ ಕುಂಜೂರು ನಿವಾಸಿ, ಪ್ರಸ್ತುತ ಕಾಪು ಉಳಿಯಾರಗೋಳಿಯಲ್ಲಿ…