ಬಂಟಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ “ಸೃಷ್ಟಿ” ಅತ್ಯುತ್ತಮ ಯೋಜನ ಪ್ರಶಸ್ತಿ ಬಂಟಕಲ್ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿದ್ಯಾರ್ಥಿಗಳಾದ ಮಹಮ್ಮದ್ ಅತೀಕ್,…
ಉಡುಪಿ:ಕೇಂದ್ರ ಗೃಹ ಸಚಿವರನ್ನು ಭೇಟಿಯಾದ ಸಚಿವೆ ಕರಂದ್ಲಾಜೆ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಎನ್‌ಐಎ ತನಿಖೆ ಚುರುಕು ಪಡೆಯಬೇಕು ಹಂತಕರನ್ನು ಶೀಘ್ರ ಬಂಧಿಸಬೇಕು ಬೆಂಗಳೂರಿನಲ್ಲೂ ಎನ್ಐಎ ಕಚೇರಿ…
ಕಾಪು : ಪ್ರತೀ ವರ್ಷ ಜೀವಂತ ನಾಗರ ಹಾವಿಗೆ ತನು ಎರೆದು ನಾಗರ ಪಂಚಮಿ ಆಚರಿಸುವ ಮಜೂರು ಗೋವರ್ಧನ ಭಟ್ ಕಾಪು : ಕಾಪು ತಾಲೂಕಿನ ಮಜೂರಿನಲ್ಲಿ ಜೀವಂತ ನಾಗರ…
ಬೈಂದೂರು ಭಾರಿ ಮಳೆ: ನೀರಿನ ರಭಸಕ್ಕೆ ಕೊಚ್ಚಿ ಹೋದ ದೋಣಿಗಳು ಉಡುಪಿ: ಬೈಂದೂರು ತಾಲ್ಲೂಕಿನಾದ್ಯಂತ ಭಾರಿ ಮಳೆ ಸುರಿದಿದ್ದು ಶಿರೂರು ಕಳುಹಿತ್ಲು ಭಾಗದಲ್ಲಿ ತೀರದಲ್ಲಿದ್ದ ದೋಣಿಗಳು ನೀರಿನ…
ಮಳೆಯಿಂದ ಮನೆಯ ಮೇಲೆ ಗುಡ್ಡ ಕುಸಿತ ನಾಲ್ವರು ವಾಸವಾಗಿದ್ದ ಮನೆ ಅವಶೇಷಗಳಡಿ ಸಿಲುಕಿದ ನಾಲ್ವರು ಸ್ಥಳೀಯರಿಂದ ತೆರವು ಕಾರ್ಯಾಚರಣೆ ಭಟ್ಕಳ: ಮಂಗಳವಾರ ಬೆಳಿಗ್ಗೆ ಮನೆಯ ಮೇಲೆ ಗುಡ್ಡ…
ಉಡುಪಿ ಜಿಲ್ಲೆಯ ಖ್ಯಾತ ವಕೀಲ ಸಂಕಪ್ಪ ಅಮೀನ್ ಕಾಂಗ್ರೇಸ್ ತ್ಯಜಿಸಿ - ಜೆಡಿಎಸ್ ಸೇರ್ಪಡೆ :vishwanews24 ಉಡುಪಿಯ ಪ್ರಖ್ಯಾತ ವಕೀಲರು, ಬಿಲ್ಲವ ಮುಖಂಡರು, ಉಡುಪಿ ಜಿಲ್ಲಾ ಕಾಂಗ್ರೆಸ್…
ನಾಳೆ ಪಡುಬಿದ್ರಿ ಬ್ರಹ್ಮ ಸ್ಥಾನದಲ್ಲಿ ಅಜೆಕಾಯಿ ಸೇವೆ ಹಾಗೂ ನಾಗರ ಪಂಚಮೀ ಆಚರಣೆ : vishwanews24 ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಅಜೆಕಾಯಿ ಸೇವೆ, ನಾಗರ ಪಂಚಮಿ ಪಡುಬಿದ್ರಿ: ಪುರಾತನ…
ಉಡುಪಿ :ಮಲಬಾರ್ ಗೋಲ್ದ್ ಅಂಡ್ ಡೈಮಂಡ್ಸ್ ವತಿಯಿಂದ ವಾರ್ಷಿಕೋತ್ಸವ ಸಂಭ್ರಮಾಚರಣೆ ಉಡುಪಿ:ಮಲಬಾರ್ ಗೋಲ್ದ್ ಅಂಡ್ ಡೈಮಂಡ್ಸ್ ವತಿಯಿಂದ 9 ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಮಳಿಗೆಯಲ್ಲಿ ಗ್ರಾಹಕರು ಕೇಕ್…
ಹಿಂದೂ ಯುವ ಸೇನೆ ಭೈರಂಪಳ್ಳಿ ಘಟಕದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಶ್ಲಾಘನೀಯ : ಯಶ್ ಪಾಲ್ ಸುವರ್ಣ -Vishwanews24 ಹಿಂದೂ ಯುವ ಸೇನೆ ಭೈರಂಪಳ್ಳಿ ಘಟಕದಿಂದ…
ಕೋಟ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಎಸೆಸೆಲ್ಸಿ ವಿದ್ಯಾರ್ಥಿನಿ ಕೋಟ,: ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು…