ಉಡುಪಿ: ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ಅನುಮಾನಾಸ್ಪದವಾಗಿ ಸಾವನ್ನಪ್ಪಿ ಒಂದು ತಿಂಗಳು ಕಳೆದಿದೆ. ಸ್ವಾಮೀಜಿಯವರ ಆಪ್ತ ಅಭಿಮಾನಿಗಳು ಉಡುಪಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದರು. ರಾಜ್ಯದಲ್ಲಿ ಬಾಲ ಸನ್ಯಾಸ ಸ್ವೀಕಾರ ನಡೆದರೆ…
ಮಂಗಳೂರು: ಕೊಡಗಿನ ಸಂತ್ರಸ್ತರಿಗೆ ನಿಧಿ ಸಂಗ್ರಹದ ನೆಪದಲ್ಲಿ ಹಗಲು ದರೋಡೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಕಲಿ ಅಕೌಂಟ್‌ಗಳ ಬಗ್ಗೆ ದೂರು ದಾಖಲಾಗಿದೆ. ಸಾರ್ವಜನಿಕರು ಯಾವುದೇ ಖಾಸಗಿ…
ಕಾಪು: ಭಾರಿ ಮಳೆಯಿಂದಾಗಿ ಸೂರು ಕಳೆದುಕೊಂಡ ಕೇರಳ ಹಾಗೂ ಕೊಡಗು ಸಂತ್ರಸ್ಥರಿಗೆ ಮಜೂರ್ ಬ್ರದರ್ಸ್ ವತಿಯಿಂದ ಮಜೂರ್ ಸರ್ಕಲ್ ಸುತ್ತಮುತ್ತ ಸುಮಾರು 65000 ರೂಪಾಯಿಗಳನ್ನ ಸಂಗ್ರಹಿಸಲಾಯಿತು.ಈ ಸಂಧರ್ಭದಲ್ಲಿ ಬದ್ರಿಯಾ…
ಉಡುಪಿ,: ಮುಂದಿನ ಸೆಪ್ಟೆಂಬರ್ ತಿಂಗಳ ಕೊನೆಯವರೆಗೆ ಜಿಲ್ಲೆಯ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ಟೋಲ್ ಸಂಗ್ರಹದಲ್ಲಿ ಈಗಿರುವ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಈ ಕುರಿತು ಇಂದು ಜಿಲ್ಲಾಧಿಕಾರಿ ಪ್ರಿಯಾಂಕ…
ಕಾಪು ಬಿಜೆಪಿ ಕಚೇರಿಯಲ್ಲಿ ವಾಜಪೇಯಿ ನಿಧನಕ್ಕೆ ಸಂತಾಪ ಸಭೆ ಕಾಪು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಕಾಪು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಸಂತಾಪ ಸೂಚನಾ…
ಕಾಪು: ಅಲೆವೂರು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಬಡವರ ಪಾಲಿನ ಆಶಾಕಿರಣ, ಕೊಡುಗೈ ದಾನಿಯಾಗಿದ್ದ ಸರ್ವರ ಧರ್ಮದ ಜನರ ಪ್ರೀತಿ ಪಾತ್ರರಾಗಿದ್ದ ಅಲೆವೂರು ಶೇಖರ ಪೂಜಾರಿ ಗುರುವಾರ ರಾತ್ರಿ…
ಕಾಪು :ಮುದರಂಗಡಿ ಪೇಟೆಯಲ್ಲಿ ಸನ್ಮಾನ್ಯ ಡೇವಿಡ್ ಡಿಸೋಜರವರ ನೇತ್ರತ್ವದಲ್ಲಿ ಸುಧೀರ್ ರಾವ್ ಸಾಂತೂರು,ಗುರುರಾಜ್ ಪ್ರಭು ಕಾಂಜರಕಟ್ಟೆ,ಯೋಗೀಶ್ ಇನ್ನಾ ,ಇವರ ಮುಂದಾಳತ್ವದಲ್ಲಿ , ಶ್ರಿಯುತ ಮುನಿಯಾಲು ಉದಯಕುಮಾರ ಶೆಟ್ಟಿಯವರಿಂದ…
ಮಂಗಳೂರು, : ಸ್ವಾತಂತ್ರ ದಿನದ ಸಂಭ್ರಮದ ಜತೆಯಲ್ಲೇ ತುಳುನಾಡಿನ ವಿಶೇಷ ಆಚರಣೆಗಳಲ್ಲಿ ಒಂದಾಗ ನಾಗರಪಂಚಮಿಯನ್ನು ನಾಡಿನ ಜನತೆ ಇಂದು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ದೇವಸ್ಥಾನಗಳಿಗೆ ಜನಸಾಗರವೇ ಹರಿದುಬರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ…
ಮಧ್ಯರಾತ್ರಿ ಧ್ವಜಾರೋಹಣಗೈದು ಸ್ವಾತಂತ್ರ್ಯ ದಿನ ಆಚರಿಸಿದ ಕರಾವಳಿಯ ಯುವಕರ ತಂಡ ಕಾಪು: 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಕರಾವಳಿ ಯುವಕರ ತಂಡ ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್…
ಉಡುಪಿ: 7 ಸದಸ್ಯರೊಳಗೊಂಡ ಗೋರಕ್ಷಕ ಸಮಿತಿ ರಚಿಸುವಂತೆ ಸರಕಾರವನ್ನು ವಿ.ಎಚ್.ಪಿ ಮತ್ತು ಬಜರಂಗದಳ ಇಂದು ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದೆ. ವಿಶ್ವ ಹಿಂದು ಪರಿಷತ್ ನಾಯಕ ವಿಲಾಸ್ ನಾಯಕ್ ಮಾತನಾಡಿ,…