ಅದ್ಧೂರಿಯಾಗಿ ಉದ್ಘಾಟನೆಗೊಂಡ ವಿಶ್ವ ಬಂಟರ ಸಮ್ಮಿಲನ.
ಅದ್ಧೂರಿಯಾಗಿ ಉದ್ಘಾಟನೆಗೊಂಡ ವಿಶ್ವ ಬಂಟರ ಸಮ್ಮಿಲನ.
ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಸಮಸ್ತ ಬಂಟರ ಸಂಘಗಳು ಉಡುಪಿ ಜಿಲ್ಲೆಯ ಕೂಡುವಿಕೆಯಲ್ಲಿ ವಿಶ್ವ ಬಂಟರ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನಾ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಆವರಣದಲ್ಲಿ ನಿರ್ಮಿಸಿದ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯಲ್ಲಿ ನಡೆಯಿತು.
ಉದ್ಘಾಟನಾ ಕಾರ್ಯಕ್ರಮವನ್ನು ಒಡಿಯೂರು ಶ್ರೀಗಳು ಮತ್ತು ಸಂತೋಷ್ ಗುರೂಜಿ ,ಹಾಗೂ ಐಕಳ ಹರೀಶ್ ಶೆಟ್ಟಿ,ಇಂದ್ರಾಳಿ ಜಯಕರ್ ಶೆಟ್ಟಿ, ಇತರ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳು ಮತ್ತು ಸಂತೋಷ್ ಗುರೂಜಿ ಆಶೀರ್ವಚನ ಮಾಡಿದರು.

