ಅದ್ಧೂರಿಯಾಗಿ ಉದ್ಘಾಟನೆಗೊಂಡ “ಕಾಪು ಪಿಲಿಪರ್ಬ -ಸೀಸನ್ 2 :-vishwanews24
ಅದ್ಧೂರಿಯಾಗಿ ಉದ್ಘಾಟನೆಗೊಂಡ “ಕಾಪು ಪಿಲಿಪರ್ಬ -ಸೀಸನ್ 2 :vishwanews24
ರಕ್ಷಾಣಪುರ ಜವನೆರ್ನ ಕೂಟ ಆಯೋಜನೆ
ಕಾಪು: ರಕ್ಷಣಾಪುರ ಜವನೆರ್ ಕಾಪು ಇವರ ಸಾರಥ್ಯದಲ್ಲಿ “ಕಾಪು ಪಿಲಿ ಪರ್ಬ”:-ಸೀಸನ್ 2 ಹುಲಿ ವೇಷ ಕುಣಿತ ಸ್ಪರ್ಧೆ ಬಂಟರ ಸಂಘದ ಆವರಣದಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.
ಗಣ್ಯರಾದ ಕಾಪು ಲಕ್ಷ್ಮೀ ಜನಾರ್ಧನ ದೇಗುಲದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಶ್ರೀನಿವಾಸ ತಂತ್ರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪಾನರ,ನಟ ಸತೀಶ್ ಬಂದಲೆ,ಧರ್ಮಗುರು ರೆವರೆಂಡ್ ಫಾಧರ್ ಪ್ರಕಾಶ್ ಅನಿಲ್,ಶಭಿ ಅಹಮದ್ ಖಾಝಿ,ಪ್ರಸಾದ್ ರಾಜ್ ಕಾಂಚನ್,ಅಶೋಕ್ ಕುಮಾರ್ ಕೊಡವೂರು,ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ,ಸಂಸ್ಥೆಯ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ಸೇರಿದಂತೆ ಗಣ್ಯರ ಕೂಡುವಿಕೆಯಲ್ಲಿ ಉದ್ಘಾಟನೆಗೊಂಡಿತು.

ವಿಜೆ ಮಧುರಾಜ್ ಸ್ವಾಗತಿಸಿ, ನಿರೂಪಿಸಿ,ವಂದಿಸಿದರು.

