ಆನ್‍ಲೈನ್ ದರಕ್ಕಿಂತಲೂ ಕಡಿಮೆ ರೇಟ್‍ಗೆ ಮೊಬೈಲ್ ಮಾರಾಟ , ವಿಕ್ಕಿ ಮೊಬೈಲ್ಸ್‍ನಲ್ಲಿ ಫೋನ್ ಖರೀದಿಸಲು ಮುಗಿಬಿದ್ದ ಗ್ರಾಹಕರು.

Featured, ರಾಜ್ಯ ನ್ಯೂಸ್

ಆನ್‍ಲೈನ್ ದರಕ್ಕಿಂತಲೂ ಕಡಿಮೆ ರೇಟ್‍ಗೆ ಮೊಬೈಲ್ ಮಾರಾಟ , ವಿಕ್ಕಿ ಮೊಬೈಲ್ಸ್‍ನಲ್ಲಿ ಫೋನ್ ಖರೀದಿಸಲು ಮುಗಿಬಿದ್ದ ಗ್ರಾಹಕರು.

ಉಡುಪಿ: ರಾಜ್ಯದ ಅತ್ಯುತ್ತಮ ಹಾಗೂ ಗ್ರಾಹಕರ ಸೇವೆಯಲ್ಲಿ ಹೆಸರುವಾಸಿಯಾದ ವಿಕ್ಕಿ ಮೊಬೈಲ್ ಸಂಸ್ಥೆಯ ಉಡಪಿ ಕಿದಿಯೂರ್ ಹೋಟೆಲ್ ಮುಂಭಾಗದ ವಿಕ್ಕಿ ಮೊಬೈಲ್ ಮಳಿಗೆಯಲ್ಲಿ ಆನ್ ಲೈನ್ ರೇಟ್‍ಗಿಂತಲೂ ಕಡಿಮೆ ದರದಲ್ಲಿ ಮೊಬೈಲ್ ಸೇಲ್ ಇರುವುದರಿಂದ ಗ್ರಾಹಕರು ಇಂದು ಬೆಳಗ್ಗಿನಿಂದಲೇ ಮೊಬೈಲ್ ಖರೀದಿಸಲು ಮುಗಿಬಿದ್ದಿದ್ದಾರೆ.
ವಿಕ್ಕಿ ಮೊಬೈಲೋತ್ಸವದ ಅಂಗವಾಗಿ ಎಲ್ಲಾ ಅಂಗಡಿಗಿಂತಲೂ ಕಡಿಮೆ ದರದಲ್ಲಿ ಹಾಗೂ ನೂರಾರು ಬಗೆಯ ಆಫರ್‍ಗಳನ್ನ ನೀಡುತ್ತಿರುವುದರಿಂದ ಮತ್ತು ಎಲ್ಲಾ ಬ್ರ್ಯಾಂಡ್‍ನ ಫೋನುಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿರುವುದರಿಂದ ಗ್ರಾಹಕರಿಗೆ ಮತ್ತಷ್ಟೂ ಅನುಕೂಲವಾಗಿದ್ದು ಆದಿತ್ಯವಾರದ ಬೆಳಗ್ಗಿನಿಂದಲೇ ಗ್ರಾಹಕರು ಮೊಬೈಲ್ ಜತೆಗೆ ಗಿಫ್ಟ್ ಆಫರ್ ಪಡೆದು ಸಂತಸಗೊಂಡರು.

ನಾವು ಜಾಹಿರಾತು ನೋಡಿ ಕರೆಮಾಡಿ ಮಂಗಳೂರಿನಿಂದ ಮೊಬೈಲ್ ಖರೀದಿಸಲು ವಿಕ್ಕಿ ಮೊಬೈಲ್ ಬಂದೆ, ತುಂಬಾ ಅಚ್ಚರಿಯಾಗಿದೆ ಯಾಕೆಂದರೆ ಇಷ್ಟು ಕಡಿಮೆ ದರದಲ್ಲಿ ಇಂತಹ ಬ್ರ್ಯಾಂಡೆಡ್ ಮೊಬೈಲ್ ಪೋನ್ ಸಿಗ್ತಾ ಇದೆ ಅದರಲ್ಲೂ ವಿಶೇಷವಾಗಿ ಮತ್ತೊಂದು ಫೋನ್ ಕೂಡ ಉಚಿತವಾಗಿ ಗೆದ್ದಿದೇನೆ, ಗಿಫ್ಟ್ ಕೂಡ ಸಿಕ್ಕಿದ ತುಂಬಾ ಸಂತಸ.

ಗಿರಿಧರ್ ಕೋಟ್ಯಾನ್
ಬ್ಯಾಂಕ್ ನೌಕರ, ಮಂಗಳೂರು

ನಿಜವಾದ ದೀಪಾವಳಿ ಧಮಾಕ ಅಂದ್ರೆ ಇದು ಯಾಕೆಂದ್ರೆ ನಾನು ಪ್ರತಿ ವರ್ಷ ದೀಪಾವಳಿಗೆ ಆನ್‍ಲೈನ್ ಶಾಪಿಂಗ್‍ನಲ್ಲಿ ಹೊಸ ಮೊಬೈಲ್ ಖರೀದಿ ಮಾಡುತ್ತೆನೆ, ಆದ್ರೆ ಈ ಸಲ ಜಾಹಿರಾತು ಗಮನಿಸಿ ವಿಕ್ಕಿ ಮೊಬೈಲ್‍ಗೆ ಬಂದೆ ನಾನು ಊಹಿಸಿದ ದರಕ್ಕಿಂತಲೂ ಕಡಿಮೆ ದರಕ್ಕೆ ಮೊಬೈಲ್ ಖರೀದಿಸಿದೆ ಅದರಲ್ಲೂ ಗಿಫ್ಟ್ ಕೂಡ ನಿಜವಾಗ್ಲೂ ತುಂಬಾ ಖುಷಿಯಾಗುತ್ತೆ ಹಾಗಾಗಿ ನನ್ನ ಸ್ನೇಹಿತರಿಗೂ ನಾನು ವಿಕ್ಕಿ ಮೊಬೈಲ್‍ನಲ್ಲಿಯೇ ಮೊಬೈಲ್ ಕೊಳ್ಳಲು ಸಲಹೆ ನೀಡುತ್ತೇನೆ.

ಶಕುಂತಲಾ ಮೇಡಮ್
ಉಪನ್ಯಾಸಕಿ, ಉಡುಪಿ