ಆರ್. ಧ್ರುವನಾರಾಯಣ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ : ರಾಹುಲ್ ಗಾಂಧಿ ಸಂತಾಪ – Vishwanews24
ಆರ್. ಧ್ರುವನಾರಾಯಣ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ : ರಾಹುಲ್ ಗಾಂಧಿ ಸಂತಾಪ
ಮೈಸೂರು: ಆರ್. ಧ್ರುವನಾರಾಯಣ ಅಗಲಿಕೆಗೆ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಆರ್ ಧ್ರುವನಾರಾಯಣ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಟ್ವೀಟ್ ಮೂಲಕ ರಾಹುಲ್ ಗಾಂಧಿ ಕಂಬನಿ ಮಿಡಿದಿದ್ದಾರೆ.
Saddened by the sudden demise of former MP, Shri R Dhruvanarayan.
A hard-working & humble grassroots leader, he was a champion of social justice who rose through the ranks of NSUI & Youth Congress.
His passing is a huge loss to the Congress party. My condolences to his family. pic.twitter.com/SbBr8I7ZTK
— Rahul Gandhi (@RahulGandhi) March 11, 2023
ಇನ್ನು ಆರ್. ಧ್ರುವನಾರಾಯಣ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಎಂಎಲ್ ಸಿ ಗೋವಿಂದರಾಜು, ಹೆಚ್.ಸಿ ಮಹದೇವಪ್ಪ, ಸಂಸದ ಸದಾನಂದ ಗೌಡ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಧ್ರುವನಾರಾಯಣ್ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ : ಸಿದ್ದರಾಮಯ್ಯ ತೀವ್ರ ಸಂತಾಪ – VIshwanews24
