ಇಂದಿನ ದಿನ ಭವಿಷ್ಯ -05-08-2020 -Vishwanews24
ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681
ಮೇಷ ರಾಶಿ
ಹೊಸ ಸ್ಥಳಗಳ ಸಂದರ್ಶನದ ಭಾಗ್ಯವಿದೆ. ಕೃಷಿ ವ್ಯವಹಾರದಲ್ಲಿ ಯಶಸ್ಸಿರುತ್ತದೆ. ಅನಿರೀಕ್ಷಿತವಾಗಿ ಅತಿಥಿಗಳು ಬರಬಹುದು. ಕಾರ್ಯರಂಗದಲ್ಲಿ ಹಿನ್ನಡೆಗೆ ಸರಿಯಬಹುದು. ಮಕ್ಕಳ ಅಭ್ಯಾಸದಲ್ಲಿ ಸಮಾಧಾನ ಉಂಟಾಗಲಿದೆ.
ಅದೃಷ್ಟ ಸಂಖ್ಯೆ: 1
ವೃಷಭ ರಾಶಿ
ನಿಮ್ಮ ನೆರವಿಗಾಗಿ ನಿಮ್ಮವರೇ ಬರುವುದು ಅನುಮಾನದ ವಿಚಾರ. ಆದರೆ ಇತರ ಜನರ ಒತ್ತಾಸೆ ಸಿಗಲಿದೆ. ಮಕ್ಕಳಿಂದ ಅತ್ಯುತ್ತಮವಾದುದನ್ನು ಸ್ವೀಕರಿಸಲು ಈ ಕಾಲಘಟ್ಟವು ನಿಮಗೆ ಅನುಕೂಲಕರವಾಗಿದೆ. ಇಂದು ನೀವು ಮಕ್ಕಳ ಕಡೆಯಿಂದ ಸಂತೋಷವನ್ನು ಪಡೆಯಲಿದ್ದೀರಿ.
ಅದೃಷ್ಟ ಸಂಖ್ಯೆ: 7
ಮಿಥುನ ರಾಶಿ
ದಾರಿಯೇ ತೋಚುತ್ತಿಲ್ಲಎಂಬ ಮೊಂಡುವಾದ ಬೇಡ. ಕ್ರಿಯಾಶೀಲತೆಯನ್ನು ನಂಬಿ ಮುನ್ನಡೆದರೆ ಒಳಿತಾಲಿದೆ. ಜನರು ನಿಮ್ಮಲ್ಲಿರುವ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ. ಇದು ಸಂತಸದ ಅನುಭವ ತರಲಿದೆ. ಕೆಲಸವನ್ನು ಮಿತವಾಗಿ ಮಾಡುವ ಮೂಲಕ ದಿನವನ್ನು ಕಳೆಯಿರಿ,
ಅದೃಷ್ಟ ಸಂಖ್ಯೆ: 2
ಕಟಕ ರಾಶಿ
ಅಧಿಕ ಪರಿಶ್ರಮದಿಂದ ನೀವು ಬಯಸಿದ ಕನಸುಗಳಿಗೆ ಅಚ್ಚುಕಟ್ಟಾದ ಸಿದ್ಧಿಯೊಂದನ್ನು ನಿರ್ಮಿಸಬಹುದಾಗಿದೆ. ನಿಮ್ಮ ಮೃದು ಮನೋಭಾವನೆ ಪ್ರತಿಬಾರಿಯೂ ಅನುಕೂಲಕ್ಕೆ ಬರುವುದಿಲ್ಲ. ಗಟ್ಟಿ ಧ್ವನಿಯಲ್ಲಿ ಮಾತನಾಡಿ. ನಿಮ್ಮ ಸಂಭಾಷಣೆಯಿಂದ ಜನರು ಪ್ರಭಾವಿತರಾಗುತ್ತಾರೆ.
ಅದೃಷ್ಟ ಸಂಖ್ಯೆ: 9
ಸಿಂಹ ರಾಶಿ
ಕನಸನ್ನು ನನಸಾಗಿಸುವ ದಾರಿಯಲ್ಲಿದ್ದೀರಿ. ಏಕಾಗ್ರತೆಯಿಂದ ಇನ್ನಷ್ಟು ಪ್ರಯತ್ನಗಳನ್ನು ಮಾಡಿದರೆ ಲಾಭ ಲಭಿಸಲಿದೆ. ಉತ್ತಮವಾಗಿ ಶ್ರಮಪಟ್ಟಲ್ಲಿ ಯಾರಿಂದಲೂ ನಿಮ್ಮನ್ನು ಸೋಲಿಸಲಾಗದು. ಉದ್ಯೋಗದಲ್ಲಿ ನಿಮ್ಮ ಪ್ರಭಾವ ಮತ್ತು ಅಧಿಕಾರ ಹೆಚ್ಚಾಗುತ್ತದೆ,
ಅದೃಷ್ಟ ಸಂಖ್ಯೆ: 3
ಕನ್ಯಾ ರಾಶಿ
ದೈವ, ಗುರುವಿನ ಹೆಚ್ಚಿನ ಅನುಗ್ರಹವಿರುವುದರಿಂದ ಆತ್ಮವಿಶ್ವಾಸ ಹೆಚ್ಚಲಿವೆ. ವೃತ್ತಿರಂಗದಲ್ಲಿ ಲವಲವಿಕೆ, ಉತ್ಸಾಹ ಮೂಡಬಹುದು. ವಿದ್ಯಾರ್ಥಿಗಳು ಮಹತ್ವದ ಯಶಸ್ಸನ್ನು ನಿಶ್ಚಿತ ಸಾಧಿಸಲಿದ್ದಾರೆ. ನಿಮ್ಮ ಮೇಲೆ ಕೆಲಸದ ಒತ್ತಡವಿರುತ್ತದೆ, ಜವಾಬ್ದಾರಿಗಳೂ ಹೆಚ್ಚಾಗಲಿವೆ.
ಅದೃಷ್ಟ ಸಂಖ್ಯೆ: 8
ತುಲಾ ರಾಶಿ
ಖರ್ಚುವೆಚ್ಚಗಳು ಅಧಿಕವಾದರೂ ಸರಿಯಾದ ಸಮಯದಲ್ಲಿ ಧನಾಗಮನವು ನೆಮ್ಮದಿ ತರಲಿದೆ. ನವದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ಇದೆ. ಬಿಡುವಿನ ವೇಳೆಯಲ್ಲಿ ಆದಾಯ ತರುವ ಕೆಲಸಗಳು ಆಗುವುವು. ಯಾವುದೇ ರೀತಿಯ ಅಪಾಯಕಾರಿ ಕೆಲಸಗಳಿಂದ ದೂರವಿರಿ.
ಅದೃಷ್ಟ ಸಂಖ್ಯೆ: 4
ವೃಶ್ಚಿಕ ರಾಶಿ
ನಿರೀಕ್ಷಿತ ವೈವಾಹಿಕ ಸಂಬಂಧವು ನಿಶ್ಚಿತ ರೂಪದಲ್ಲಿ ಫಲಿಸಲಿದೆ. ಸಾಮಾಜಿಕ ಸ್ತರದಲ್ಲಿ, ರಾಜಕೀಯ ವಲಯದಲ್ಲಿ ನಿಮ್ಮ ವರ್ಚಸ್ಸು ಕಳೆಗುಂದಲಿದೆ. ಜಾಗ್ರತೆ ವಹಿಸಿ. ವಿದ್ಯಾರ್ಥಿಗಳಿಗೆ ಯಶಸ್ಸಿದೆ. ವಸ್ತು ಸೌಕರ್ಯಗಳ ಲಾಭವನ್ನು ನೀವು ಪಡೆಯುತ್ತೀರಿ.
ಅದೃಷ್ಟ ಸಂಖ್ಯೆ: 6
ಧನುಸ್ಸು ರಾಶಿ
ಯೋಗ್ಯ ವಯಸ್ಕರಿಗೆ ಕಂಕಣಬಲದ ಸಾಧ್ಯತೆ ತೋರಿ ಬರುವುದು. ರಾಜಕೀಯ ವ್ಯಕ್ತಿಗಳಿಗೆ ನೆಮ್ಮದಿಯ ದಿನಗಳಿವು. ಆರೋಗ್ಯದಲ್ಲಿ ಆಗಾಗ ಏರಿಳಿತ ಕಂಡು ಬರಲಿದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮ ಯೋಜನೆಗೆ ಸಹಾಯ ಮಾಡುತ್ತಾರೆ. ಮಕ್ಕಳಿಂದ ಕೆಲವು ಸಮಸ್ಯೆಗಳಿರಬಹುದು.
ಅದೃಷ್ಟ ಸಂಖ್ಯೆ: 5
ಮಕರ ರಾಶಿ
ಚಿಂತಿತ ವಿಚಾರಗಳನ್ನು ಚಾಲನೆಗೊಳಿಸಲು ಇದು ಸಕಾಲವಾಗಿರುತ್ತದೆ. ಮಕ್ಕಳ ಬಗ್ಗೆ ತುಸು ಕಿರಿಕಿರಿ ಹೊಂದಿದ್ದವರು ಸುಧಾರಿಸಿಕೊಂಡು ಹೋಗಬಹುದಾಗಿದೆ. ನಿರೀಕ್ಷಿತ ವೈವಾಹಿಕ ಸಂಬಂಧಗಳು ಪೂರ್ಣಗೊಳ್ಳಲಿವೆ. ಕೆಲವು ಅನಗತ್ಯ ವೆಚ್ಚಗಳು ಉದ್ಭವಿಸಬಹುದು.
ಅದೃಷ್ಟ ಸಂಖ್ಯೆ: 9
ಕುಂಭ ರಾಶಿ
ಆರೋಗ್ಯ, ಉಲ್ಲಾಸ ಸಂಪನ್ನವಾಗಲಿದೆ. ಮನೆಯಲ್ಲಿ ಮಂಗಳಕಾರ್ಯದ ಚಿಂತನೆಗೆ ತಾತ್ಕಾಲಿಕ ಅಡಚಣೆ ಕಂಡು ಬರಲಿದೆ. ವಿದ್ಯಾರ್ಥಿಗಳು ಪ್ರತಿದಿನ ಓದುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಸಂಚಾರದಲ್ಲಿ ಜಾಗ್ರತೆ ವಹಿಸಿ. ತರಾತುರಿಯಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ, ಇಲ್ಲವಾದರೆ ಹಾನಿ ಸಂಭವಿಸಬಹುದು. ವಸ್ತು ಸೌಕರ್ಯಗಳು ಹೆಚ್ಚಾಗುತ್ತವೆ.
ಅದೃಷ್ಟ ಸಂಖ್ಯೆ: 1
ಮೀನ ರಾಶಿ
ಹಣಕಾಸಿನ ವಿಚಾರದಲ್ಲಿ ಹಲವು ದಾರಿಗಳು ಕಂಡು ಬರಲಿವೆ. ವೃತ್ತಿರಂಗದಲ್ಲಿ ಎಚ್ಚರದ ನಡೆ ಇರಲಿ. ಸಾಲಕ್ಕೆ ಜಾಮೀನು ಆಗದಿರಿ. ವಂಚನೆಗೆ ಆಸ್ಪದವಾಗಲಿದೆ. ವಿದ್ಯಾರ್ಥಿಗಳು ನಿರುತ್ಸಾಹ ಹೊಂದುವರು. ಹೊಸ ಯೋಜನೆಗಳನ್ನು ಪೂರೈಸಲು ನೀವು ಸಾಲವನ್ನು ತೆಗೆದುಕೊಳ್ಳಬಹುದು, ಅದು ಭವಿಷ್ಯದಲ್ಲಿ ಪ್ರಯೋಜನ ಪಡೆಯುತ್ತದೆ.
ಅದೃಷ್ಟ ಸಂಖ್ಯೆ: 8
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

