ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ 240 ಹೈನುಗಾರ ಸದಸ್ಯರಿಗೆ ಆಹಾರದ ಕಿಟ್ ವಿತರಣೆ.vishwanews24

Featured, ಉಡುಪಿ

ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ 240 ಹೈನುಗಾರ ಸದಸ್ಯರಿಗೆ ಆಹಾರದ ಕಿಟ್ ವಿತರಣೆ.

ಕಾಪು: ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಂಘದ ಎಲ್ಲಾ ಹೈನುಗಾರ ಸದಸ್ಯರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಸುಮಾರು 240 ಕಿಟ್ಟುಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಶೆಟ್ಟಿ, ಉಪಾಧ್ಯಕ್ಷರಾದ ಮಹೇಶ್ ಸುವರ್ಣ ,ಸಂಘದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್,ನಿರ್ದೇಶಕ ರಾದ,ರಾಘವೇಂದ್ರ ಉಪಾದ್ಯಾಯ, ರಾಮಶೆಟ್ಟಿ, ಶಿವರಾಮ ಶೆಟ್ಟಿ, ಉದಯ ಮೂಲ್ಯ, ಉಮೇಶ್ ಆಚಾರ್ಯ,ನಾಗರಾಜ್ ಮುಚಂತಾಯ..ಜಯಪೂಜಾರಿ, ಶ್ರೀಮತಿ ಸುಮತಿ ಅಂಚನ್,ಶ್ರೀಮತಿ ಬೇಬಿ,ಪದ್ಮ ಮುಖಾರಿ .ಮೊದಲಾದವರು ಉಪಸ್ಥಿತರಿದ್ದರು.