ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 24- 08-2020 -ಖ್ಯಾತ ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24
ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 24- 08-2020 -ಖ್ಯಾತ
ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681
ಮೇಷ ರಾಶಿ
ಧನ ಸಂಗ್ರಹದಿಂದ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಯಾಗಲಿದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧದ ಬಗ್ಗೆ ಆಸಕ್ತಿ ಮೂಡಲಿದೆ. ಕಾರ್ಯಕ್ಷೇತ್ರದಲ್ಲಿ ಸಮಾಧಾನವಿರುತ್ತದೆ.
ಅದೃಷ್ಟ ಸಂಖ್ಯೆ 9
ವೃಷಭ ರಾಶಿ
ಪರಿವರ್ತನೆಗಾಗಿ ಆಲೋಚಿಸುತ್ತಿರುವ ನಿಮಗೆ ಬೇಕಾದ ನೆರವಿಗಾಗಿ ಸ್ನೇಹಿತರ ಸಹಕಾರವನ್ನು ಪಡೆಯುವಿರಿ. ಗುಪ್ತ ಶಾಸ್ತ್ರಗಳನ್ನು ವಶ ಮಾಡಿಕೊಳ್ಳಲು ಹೊರಟಿದ್ದೀರಿ. ಗೃಹದೋಷ ಎದುರಾಗಬಹುದು ಅದನ್ನು ಕೈ ಬಿಟ್ಟರೆ ಕ್ಷೇಮವಿದೆ.
ಅದೃಷ್ಟ ಸಂಖ್ಯೆ 2
ಮಿಥುನ ರಾಶಿ
ಎಂಜಿನಿಯರ್‌ಗಳಿಗೆ, ವೈದ್ಯಕೀಯ ತಜ್ಞರು ಹಾಗೂ ನರ್ಸ್‌ಗಳಿಗೆ, ಹೂ ಹಣ್ಣು ಮಾರಾಟಗಾರರಿಗೆ ಉತ್ತಮ ಲಾಭದ ದಿನವಾಗಿದೆ. ವಿಶೇಷ ಪರಿಣಿತಿ ಪಡೆಯಲು ಇಚ್ಛಿಸುತ್ತಿರುವ ವಿದ್ಯಾರ್ಥಿಗಳಿಗೆ ಕನಸು ಸಾಕಾರವಾಗಲು ಹೇರಳವಾದ ಅವಕಾಶಗಳಿವೆ.
ಅದೃಷ್ಟ ಸಂಖ್ಯೆ 4
ಕಟಕ ರಾಶಿ
ಮುಂದೆ ಬರಲಿರುವ ಕಷ್ಟದ ವಿಚಾರಗಳ ಕುರಿತ ದೂರದರ್ಶಿತ್ವದಿಂದ ಮಾನಸಿಕ ಬಲವನ್ನು ಪಡೆಯುವಿರಿ. ಸಿಟ್ಟಿನ ಭರದಲ್ಲಿ ಸುಮ್ಮನೆ ಏನನ್ನೋ ಹೇಳಿ ಎಲ್ಲರ ವಿರೋಧವನ್ನು ಕಟ್ಟಿಕೊಳ್ಳದಿರಿ. ತಾಳ್ಮೆಯಿಂದಿದ್ದರೆ ಲಾಭವಿದೆ.
ಅದೃಷ್ಟ ಸಂಖ್ಯೆ 5
ಸಿಂಹ ರಾಶಿ
ಜಾಣರಾಗಿದ್ದರೂ ಎಡವುತ್ತೀರಿ. ನಯವಾದ ಬಿಳಿಯ ಪುಡಿಗಳೆಲ್ಲ ಸಕ್ಕರೆಯೇ ಎಂಬಂಥ ತಪ್ಪು ಕಲ್ಪನೆಯನ್ನು ಬಿಡಿ. ಎಲ್ಲರಿಗೂ ಒಳಿತನ್ನು ಉಂಟು ಮಾಡುವ ಶ್ರೀ ವೆಂಕಟೇಶ್ವರನನ್ನು ಭಜಿಸಿ. ಸಂಕಟಗಳಿಂದ ಬಹು ಬೇಗನೆ ಪಾರಾಗುವಿರಿ.
ಅದೃಷ್ಟ ಸಂಖ್ಯೆ 7
ಕನ್ಯಾ ರಾಶಿ
ಪದೋನ್ನತಿಗಾಗಿ ಕೆಲವರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಪೊಲೀಸ್ ಅಧಿಕಾರಿಗಳು ಮೆಚ್ಚುಗೆಯನ್ನು ಗಳಿಸುವರು. ಕುಟುಂಬದ ಹತ್ತಿರದ ಬಂಧುಗಳಿಂದ ಒಳಿತಿನ ವಿಚಾರದಲ್ಲಿ ವಿಶೇಷ ರೀತಿಯ ಒತ್ತಾಸೆ ಲಭ್ಯವಾಗಲಿದೆ. ಕಚೇರಿಯಲ್ಲಿ ಯಾವುದೇ ಅನಿರೀಕ್ಷಿತ ಬದಲಾವಣೆಯು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಮಹಿಳಾ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ನಿಮ್ಮನ್ನು ಬೆಂಬಲಿಸಬಹುದು. ಆದರೆ ಅವರೊಂದಿಗೆ ಮಾತನಾಡುವಾಗ ಮಾತಿನಲ್ಲಿ ನಮ್ರತೆ ಇರಲಿ.
ಅದೃಷ್ಟ ಸಂಖ್ಯೆ 3
ತುಲಾ ರಾಶಿ
ತಮ್ಮ ನಿರ್ಧಾರಗಳಿಗೆ ವಿಶೇಷವಾದ ಮಹತ್ವ ನೀಡಿ. ಆದರೆ ಬೇರೆಯವರ ಅಭಿಪ್ರಾಯಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಪ್ರವಾಸದ ಕಾರ್ಯಕ್ರಮ ಬಂದರೆ ಹೋಗಬೇಡಿ. ಯಶಸ್ಸಿಗೆ ಬೇಕಾದ ಸಿದ್ಧತೆಯನ್ನು ಆರಂಭಿಸುವುದು ಉತ್ತಮ.
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681
ಅದೃಷ್ಟ ಸಂಖ್ಯೆ 5
ವೃಶ್ಚಿಕ ರಾಶಿ
ಬದುಕಿನಲ್ಲಿನ ಶ್ರೇಷ್ಠ ವಿಚಾರಗಳು, ವಸ್ತುಗಳೆಲ್ಲ ನಿಮಗೆ ಲಭ್ಯವಾಗಲಿವೆ. ಆದರೆ ಯಾರು ಏನೇ ಟೀಕಿಸಿದರೂ ಕೆರಳಬೇಡಿ. ಮಾತಿನ ಚಾತುರ್ಯದಿಂದ ಉದ್ಯಮದಲ್ಲಿ ಸಹಪಾಲುದಾರರನ್ನು ಪಡೆದುಕೊಳ್ಳುವ ಅವಕಾಶವೊಂದು ಸಿಗಲಿದೆ.
ಅದೃಷ್ಟ ಸಂಖ್ಯೆ 8
ಧನುಸ್ಸು ರಾಶಿ
ಕೆಲಸಗಳಲ್ಲಿ ಪಾರದರ್ಶಕವಾಗಿರುವ ನಿಮ್ಮ ಮನೋಭಾವದಿಂದ ಪರರಿಗೆ ಮಾದರಿ ಆಗಲಿದ್ದೀರಿ. ಲಾಭ ಹೆಚ್ಚಲಿದೆ. ವೃತ್ತಿರಂಗದಲ್ಲಿ ಹೊಸದೇ ಆದ ಹೊಣೆಗಾರಿಕೆ ಹೆಗಲಿಗೆ ಏರಬಹುದು ಆದರೂ ಹೆದರದಿರಿ. ಮುನ್ನಡೆಯೂ ಒದಗಿ ಬರಲಿದೆ.
ಅದೃಷ್ಟ ಸಂಖ್ಯೆ 1
ಮಕರ ರಾಶಿ
ಹಿರಿಯರ ಜತೆಗೆ ವಾದ ಮಾಡುವಂತಹ ಸಂದರ್ಭ ಬರಬಹುದು. ಶಾಂತರಾಗಿರಿ. ನಿಮಗೆ ಅಂತಿಮ ಲಾಭವಿದೆ. ನಿರ್ಲಕ್ಷ್ಯದ ಮನೋಭಾವನೆ ಹೊಂದಿರಬೇಡಿ. ಅಂಥವರು ಸಿಕ್ಕಿದರೂ ದೂರವೇ ಇಟ್ಟು ಬಿಡಿ.
ಅದೃಷ್ಟ ಸಂಖ್ಯೆ 3
ಕುಂಭ ರಾಶಿ
ಅನಿರೀಕ್ಷಿತವಾಗಿ ಹೊಸ ಜವಾಬ್ದಾರಿಯನ್ನು ನಿಭಾಯಿಸುವ ಪ್ರಸಂಗ ಬರಬಹುದು. ತಾಳ್ಮೆಯನ್ನೇ ಪ್ರದರ್ಶಿಸಿ. ವೈಯಕ್ತಿಕ ವಿಚಾರದಲ್ಲಿ ಪ್ರಮುಖವಾದ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಅವುಗಳಿಗೆ ಸಫಲತೆ ಸಿದ್ಧಿಸಲಿದೆ.
ಅದೃಷ್ಟ ಸಂಖ್ಯೆ 9
ಮೀನ ರಾಶಿ
ಸ್ಪರ್ಧಾತ್ಮಕ ಕಾರ್ಯಗಳಲ್ಲಿ ಸಾಫಲ್ಯವನ್ನು ಕಾಣುವ ಅದೃಷ್ಟವಿದೆ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲೂ ಶುಭವಿದೆ. ಯಾರು ಯೋಗ್ಯರು, ಯಾರು ಅಯೋಗ್ಯರು ಎಂಬುದನ್ನು ಗುರುತಿಸಲು ಸಾಧ್ಯವಾಗದು. ಇಂದು ನೀವು ಕಳೆದುಹೋದ ಹಣವನ್ನು ಅಥವಾ ಬರಬೇಕಾಗಿದ್ದ ಹಣವನ್ನು ಪಡೆಯುತ್ತೀರಿ.