ಉಡುಪಿ: ಗೀತಾಂಜಲಿ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ – vishwanews24
ಉಡುಪಿ: ಗೀತಾಂಜಲಿ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
ಉಡುಪಿ:ಉಡುಪಿಯ ಅತಿದೊಡ್ಡ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅನುಭವ ಇರುವವರು ಬೇಕಾಗಿದ್ದಾರೆ.
ಹುದ್ದೆಗಳು:
ಸೇಲ್ಸ್ (ಯುವಕ/ಯುವತಿಯರು)
⏩ಪುರುಷರ ಉಡುಪು ವಿಭಾಗ
⏩ಮಹಿಳೆಯರ ಉಡುಗೆ ವಿಭಾಗ
⏩ಸೀರೆ ವಿಭಾಗ
⏩ಮಕ್ಕಳ ಉಡುಗೆ ವಿಭಾಗ
⏩ಆ್ಯಂಟಿಕ್ ಆಭರಣಗಳ ವಿಭಾಗ
⏩ಕಾಸೆಟಿಕ್ಸ್ & ಪರ್ಫ್ಯೂಮ್ಸ್ ವಿಭಾಗ
⏩ಬ್ಯಾಗ್ಸ್ & ಟಾಯ್ಸ್ ವಿಭಾಗ
WELCOME ಸಿಬ್ಬಂದಿ (ಯುವಕ/ಯುವತಿಯರು)
ಹೊಸ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮುಂದಿನ ಎರಡು ತಿಂಗಳೊಳಗೆ ಪೂರ್ಣ: ಕೆ.ಎಚ್.ಮುನಿಯಪ್ಪ – vishwanews24
ಮಾರ್ಚ್ 11 ರಿಂದ 16 ವರೆಗೆ ಬೆಳಿಗ್ಗೆ 10:00 ರಿಂದ 1:00 ಗಂಟೆವರೆಗೆ ಸಂದರ್ಶನ ನಡೆಯಲಿದೆ.ಆಸಕ್ತರು ಮುಖತಃ ಭೇಟಿ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 82963 67501
ಸ್ಥಳ: ಗೀತಾಂಜಲಿ ಶೋಪರ್ ಸಿಟಿ, ವಿದ್ಯಾಸಮುದ್ರ ಮಾರ್ಗ, ಉಡುಪಿ.


ಚಿನ್ನ ಕಳ್ಳಸಾಗಣೆ ಪ್ರಕರಣ : ಡಿಜಿಪಿ ರಾಮಚಂದ್ರ ರಾವ್ಗೆ ಸಂಕಷ್ಟ ; ತನಿಖೆಗೆ ಗೃಹ ಇಲಾಖೆ ಆದೇಶ – vishwanews24
