ಉಡುಪಿ ಜಿಲ್ಲೆಯ ಪಕ್ಷದ ಸಾಂಸ್ಥಿಕ ಚುನಾವಣೆಯ ಪಟ್ಟಿಯ ಹಸ್ತಾಂತರ -Vishwanews24
ಉಡುಪಿ ಜಿಲ್ಲೆಯ ಪಕ್ಷದ ಸಾಂಸ್ಥಿಕ ಚುನಾವಣೆಯ ಪಟ್ಟಿಯ ಹಸ್ತಾಂತರ.
ಉಡುಪಿ ಜಿಲ್ಲೆಯ ಪಕ್ಷದ ಸಾಂಸ್ಥಿಕ ಚುನಾವಣೆಯ ಪಟ್ಟಿ”ಯನ್ನು” ರಾಜ್ಯ ಚುನಾವಣಾಧಿಕಾರಿಯಾದ ಶ್ರೀಯುತ ರಾದ ಎಂ.ಸಿ.ನೀರಾವರಿಯವರಿಗೆ ಇತ್ತೀಚೆಗೆ ಬೆಂಗಳೂರು, ರಾಜ್ಯ ಪಕ್ಷ ಕಚೇರಿಯಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಚುನಾವಣಾಧಿಕಾರಿಯಾದ ಜಯರಾಮ ಆಚಾರ್ಯ ರವರಿಂದ ಹಸ್ತಾಂತರಿಸಲಾಯಿತು.
