ಉಡುಪಿ ತಾಲೂಕಿನ 16 ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ : ವಿಜಯಿಶಾಲಿಗಳು -Vishwanews24

Featured, ಉಡುಪಿ

ಉಡುಪಿ ತಾಲೂಕಿನ 16 ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ

ಮಣಿಪುರ – ಪ್ರಭಾತ್ ಕುಮಾರ್,

ಬೊಮ್ಮರಬೆಟ್ಟು – ಮುಂಡಜೆ ಸುರೇಶ ಶೆಟ್ಟಿ, ಲತಾ

ಉದ್ಯಾವರ – ನಿತಿನ್ ಬಾಲಾಜಿ , ಶಶಿಕಲಾ ಸುಧಾಕರ್ , ದಿವಾಕರ್ ಬೊಳ್ಳಿ, ಪೂರ್ಣಿಮಾ ರಿಯಾಯ್ ಪಳ್ಳಿ, ಜುಡಿತ್ ಪಿರೇರಾ, ಆಶಾಸುದೇಶ್, ಅಬಿದ್
ಅಲಿ, ಆಶಾ ವಾಸು, ಜಿತೇಂದ್ರ ಶೆಟ್ಟಿ ಸರಿತಾ ರಮಾನಂದ , ಫ್ರೀಡಾ ಡಿಸೋಜಾ, ರಾಧಾಕೃಷ್ಣ ಸರೋಜ

ಅಂಬಲಪಾಡಿ- ಸುರೇಶ ಪೂಜಾರಿ, ಲಕ್ಷ್ಮಣ ಪೂಜಾರಿ, ಸುಜಾತ ಶೆಟ್ಟಿ

80 ಬಡಗುಬೆಟ್ಟು- ಲಕ್ಷ್ಮೀ ಶೆಟ್ಟಿ, ಜ್ಯೋತಿ

ತೆಂಕನಿಡಿಯೂರು- ಅನುಷಾ ಆಚಾರ್ಯ, ಸುರೇಶ ನಾಯಕ್, ಗೀತಾ ಶೆಟ್ಟಿ, ನಿರ್ಮಲಾ, ಪ್ರಶಾಂತ್ ಹೆಬ್ಬಾರ್, ಗಾಯತ್ರಿ, ಪ್ರಖ್ಯಾತ್ , ಶಾಲಿನಿ ಆರ್

ಅಲೆವೂರು- ಜಗ್ಗೇಶ್, ಲಲಿತ್ ನಾಗರಾಜ್, ಯತೀಶ್, ಅಶೀಷ್ ಕುಮಾರ್, ರಂಜಿತಾ, ಶ್ರೀಕಾಂತ್ ನಾಯಕ್

ಕಲ್ಯಾಣಪುರ- ವಿಶುಕುಮಾರ್, ರತ್ನ ಕೆ

ಕೊಡಿಬೆಟ್ಟು – ಅಂಜಾರು 1 ವಾರ್ಚ್‌ ಯಶೋಧ ಹಾಗೂ ವಿನಯ ಗೆಲುವು ಅಂಜಾರು 2 ವಾರ್ಚ್‌ಇಂದಿಲಾ ಪೂಜಾರಿ ಹಾಗೂ ಸಂದೀಪ್ ಕುಮಾರ್

ಶುಕ್ಕೆಹಳ್ಳಿ ಗ್ರಾಪಂ – ಬೆಳ್ಳಂಪಳ್ಳಿ 1 ನೇ ವಾರ್ಡ್ ಉಷಾ ಹಾಗೂ ಜಯಾನಂದ ನಾಯಕ್

ಕಡೆಕಾರು ಗ್ರಾಪಂ ತಾರನಾಥ್, ಲೀಲಾವತಿ, ಸುಕನ್ಯ, ಪ್ರವೀಣ್ ಎಸ್, ವಸಂತ್ ಕುಂದರ್, ವೇದವತಿ ರವಿ

ಪೆರ್ಡೂರು- ಲಕ್ಷ್ಮೀ, ರಮೇಶ ಪೂಜಾರಿ, ಶೋಭಾ ಜಿ., ಶಿವರಾಮ ಶೆಟ್ಟಿ, ಜಯಶ್ರೀ, ನವೀನ್, ದೇವು ಪೂಜಾರಿ

ಬಡವಿಡಿಯೂರು- ಆಶಾ, ಪ್ರವೀಣ್ ಕಾಂಚನ್

ಅತ್ರಾಡಿ- ಹರಿಣಿ ಶೆಟ್ಟಿ, ಗಂಗಾಧರ್, ಶಾರದ ಎಸ್

ಬೈರಂಪಳ್ಳಿ- ದಯಾನಂದ್ ಕುಲಾಲ್, ಬೇಬಿ, ಅಮ್ಮಣ್ಣ ಶೆಟ್ಟಿ, ಮಾಲಿನಿ, ಅನಂತ್ ಕುಲಾಲ್, ಪ್ರಸಾದ್ ಮಲ್ಯ