ಉಡುಪಿ: ಬಂದೂಕು, ಚಾಕುಗಳಿಗೆ ಆಯುಧಪೂಜೆ ನೆರವೇರಿಸಿದ ಪ್ರಮೋದ್ ಮುತಾಲಿಕ್ – Vishwanews24

Featured, ಉಡುಪಿ

ಉಡುಪಿ: ಬಂದೂಕು, ಚಾಕುಗಳಿಗೆ ಆಯುಧಪೂಜೆ ನೆರವೇರಿಸಿದ ಪ್ರಮೋದ್ ಮುತಾಲಿಕ್

ಉಡುಪಿ:  ಶ್ರೀರಾಮ ಸೇನೆ ವಲಯಾಧ್ಯಕ್ಷ ಮೋಹನ್ ಭಟ್ ಅವರ ಮನೆಯಲ್ಲಿ ಆಯುಧ ಪೂಜೆ ಅಂಗವಾಗಿ ಮುತಾಲಿಕ್ ಅವರು ಎರಡು ಬಂದೂಕು, ಚಾಕುಗಳಿಗೆ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಭಾರತದ ಉಳಿವಿಗಾಗಿ ಈ ಪೂಜೆಯನ್ನು ಮಾಡಿದ್ದೇವೆ. ಭಾರತದ ಉಳಿವಿಗಾಗಿ ಪ್ರತಿಯೊಬ್ಬರೂ ಭಾರತ ಮಾತೆಯನ್ನು ಉಳಿಸುವ ಕ್ಷಾತ್ರತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.

ಈ ಸಂಧರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ಮೋಹನ್ ಭಟ್ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.

ಉಡುಪಿ: ಮಲ್ಪೆ ಬೀಚ್‌ನಲ್ಲಿ ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆ. ಓರ್ವ ಮೃತ್ಯು, ಮತ್ತೊರ್ವ ಗಂಭೀರ – Vishwanews24

Leave a Reply