ಉಡುಪಿ : ಯುವಕ ನಾಪತ್ತೆ – vishwanews24
ಉಡುಪಿ : ಯುವಕ ನಾಪತ್ತೆ
ಉಡುಪಿ : ಕುಂದಾಪುರ ತಾಲೂಕಿನ ಆಜ್ರಿ ಗಾಮದ ಯಡ್ನಾಳಿ ಹುಂತಿರ್ಕಿ ಮನೆ ನಿವಾಸಿ ಅಮರ್ (29) ಎಂಬ ಯುವಕನು ಮಾರ್ಚ್ 3 ರಂದು ಸಿದ್ದಾಪುರಕ್ಕೆ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ.
6 ಅಡಿ ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆ ದೂ.ಸಂ: 08259-280299, ಕುಂದಾಪುರ ಠಾಣೆ ದೂ.ಸಂ: 08254-230338, ಎಸ್.ಡಿ.ಪಿ.ಒ: 08254-232338, ಡಿ.ಪಿ.ಒ: 0820-2534777, ರೇಂಜ್: 8242220501 ಅನ್ನು ಸಂಪರ್ಕಿಸುವ0ತೆ ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 60 ರೂ. ಏರಿಕೆ – vishwanews24
ಇದನ್ನೂ ಓದಿ:
ರಾಜ್ಯ ಬಜೆಟ್ 2026: ರಾಜ್ಯದ 11 ಜಿಲ್ಲೆಗಳಲ್ಲಿ 12 ಹೊಸ ಪೊಲೀಸ್ ಠಾಣೆ : ಸಿಎಂ ಘೋಷಣೆ – vishwanews24
