ಉಡುಪಿ : ರಾಜ್ಯ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಸದಸ್ಯರಾಗಿ ವೆಂಕಟೇಶ ಮಲ್ಯ ಹಿರಿಯಡ್ಕ ಆಯ್ಕೆ -Vishwanews24
ಉಡುಪಿ : ರಾಜ್ಯ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಸದಸ್ಯರಾಗಿ ವೆಂಕಟೇಶ ಮಲ್ಯ ಹಿರಿಯಡ್ಕ ಆಯ್ಕೆ -Vishwanews24
ಉಡುಪಿ : ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಸದಸ್ಯರಾಗಿ ವೆಂಕಟೇಶ್ ಮಲ್ಯ ಹಿರಿಯಡ್ಕ ಆಯ್ಕೆಯಾಗಿದ್ದಾರೆಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಕಟಣೆ ತಿಳಿಸಿದೆ.