ಉಡುಪಿ : ವಿದ್ಯೋದಯ ಪ.ಪೂ.ಕಾಲೇಜು : ಜೆ.ಇ.ಇ. ಮೈನ್ಸ್ ಸಾಧನೆ -Vishwanews24
ಉಡುಪಿ : ವಿದ್ಯೋದಯ ಪ.ಪೂ.ಕಾಲೇಜು : ಜೆ.ಇ.ಇ. ಮೈನ್ಸ್ ಸಾಧನೆ -Vishwanews24
ವಿದ್ಯೋದಯ ಟ್ರಸ್ಟ್ (ರಿ.) ಉಡುಪಿಯ ಅಂಗಸ0ಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎಂಜಿನಿಯರಿ0ಗ್ ಕಾಲೇಜುಗಳ ಪ್ರವೇಶಾತಿಗಾಗಿ ಜನವರಿಯಲ್ಲಿ ನಡೆದ ಜೆ.ಇ.ಇ. ಮೈನ್ಸ್ನಲ್ಲಿ ೯೦ ಪರ್ಸಂಟೈಲ್‌ಗಿAತ ಅಧಿಕ ಪಡೆದ ಸಾಧನೆ ಮಾಡಿದ್ದಾರೆ. ಪ್ರಣಮ್ ಪಿ. ಶೆಟ್ಟಿ ೯೭.೦೮೯, ಧವನ್ ೯೫.೫೪೮, ಪ್ರೀತಮ್ ಎಚ್. ಸುವರ್ಣ ೯೪.೪೮, ಅಭಿಷೇಕ್ ೯೩.೮೯೨, ಭಾರ್ಗವಿ ಬೋರ್ಕರ್ ೯೩.೫೪, ವೈಷ್ಣವಿ ೯೩.೧೮, ಪ್ರಥಮ್ ಬಿ. ದೇವಾಡಿಗ ೯೩ ಮತ್ತು ಪ್ರಣಯ್ ಯು. ಶೆಟ್ಟಿ ೯೨.೩೯ ಪರ್ಸಂಟೈಲ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.
