ಎಸ್ ಕೆ ಪಿ ಎ ಕಾಪು -ಜೆಸಿಐ ಕಾಪು-ಹಾಗೂ ವಿವಿಧ ಸಂಘ ಸಂಸ್ಥೆಯ ಜಂಟಿ:ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣೆ ಶಿಬಿರ: Vishwanews24
ಎಸ್ ಕೆ ಪಿ ಎ ಕಾಪು -ಜೆಸಿಐ ಕಾಪು-ಹಾಗೂ ವಿವಿಧ ಸಂಘ ಸಂಸ್ಥೆಯ ಜಂಟಿ:ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣೆ ಶಿಬಿರ: Vishwanews24
ಕಾಪು: JCI ಕಾಪುಮತ್ತು ಸೌತ್ ಕೆನರಾ ಫೋಟೋಗ್ರಾಫರ್s ಅಸೋಸಿಯೇಷನ್ (R.) ದ. ಕ.,ಉಡುಪಿ ಜಿಲ್ಲೆ, ಕಾಪು ವಲಯ ಇವರ ಜಂಟಿ ಆಶ್ರಯದಲ್ಲಿ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಸಹಯೋಗದೊಂದಿಗೆ ಉಚಿತ ಕಣ್ಣಿನ ಚಿಕಿತ್ಸೆಹಾಗೂ ಆರೋಗ್ಯ ತಪಾಸನ ಶಿಬಿರ ಕಾರ್ಯಕ್ರಮ ಪೊಲಿಪು ಕಾಂಚನ್ ಸಮುದಾಯ ಭವನದಲ್ಲಿ ಆದಿತ್ಯವಾರ ನಡೆಯಿತು.
ಕಾರ್ಯಕ್ರಮದಲ್ಲಿ ಗಣೇಶ್ ಕಾಂಚನ್ , ಡಾ.ಲಾವಣ್ಯ ಜಿ,ಜನಾರ್ಧನಕೊಡವೂರು,ರವಿಕುಮಾರ್,ವಾಸುದೇವ ಭಟ್,ಜೆಸಿ ಸುಜಿತ್ ಶೆಟ್ಟಿ, ಉಪಸ್ಥಿತರಿದ್ದರು.
ವಿನೋದ್ ಕಾಂಚನ್ ಸ್ವಾಗತಿಸಿ ,ರಮೇಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.