ಏರ್ಮಾಳು ಕಾಂಗ್ರೆಸ್ ಸದಸ್ಯತ್ವ ನೋಂದಾವಣೆ ಕಾರ್ಯಗಾರಕ್ಕೆ ಆಗಮಿಸಿದ ಡಿಕೆಶಿ:vishwanews24
ಏರ್ಮಾಳು ಕಾಂಗ್ರೆಸ್ ಸದಸ್ಯತ್ವ ನೋಂದಾವಣೆ ಕಾರ್ಯಗಾರಕ್ಕೆ ಆಗಮಿಸಿದ ಡಿಕೆಶಿ
ಕಾಪು: ಕಾಂಗ್ರೆಸ್ ಸದಸ್ಯತ್ವ ನೋಂದಾವಣೆ ಬಗ್ಗೆ ಕಾರ್ಯಗಾರ ನಡೆಯುತ್ತಿರುವ ಕಾರ್ಯಕ್ರಮ ವೀಕ್ಷಿಸಲು ತೆಂಕ ಎರ್ಮಾಳು ರಾಜೀವಗಾಂಧಿ ನ್ಯಾಷನಲ್ ಅಕಾಡೆಮಿ ಆಫ್ ಪೊಲಿಟಿಕಲ್ ಎಜುಕೇಶನ್ ನ ಸಭಾಂಗಣಕ್ಕೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ ನೀಡಿದರು.



