ಕಟಪಾಡಿ : ಟಯರ್ ಸ್ಪೋಟಗೊಂಡು ಲೈಟ್ ಕಂಬಕ್ಕೆ ಗುದ್ದಿ ಅಂಗಡಿಗೆ ನುಗ್ಗಿದ ಬಸ್ -Vishwanews24
ಕಟಪಾಡಿ : ಟಯರ್ ಸ್ಪೋಟಗೊಂಡು ಲೈಟ್ ಕಂಬಕ್ಕೆ ಗುದ್ದಿ ಅಂಗಡಿಗೆ ನುಗ್ಗಿದ ಬಸ್.
ಕಟಪಾಡಿ: ಟಯರ್ ಸ್ಪೋಟಗೊಂಡು ಉಡುಪಿಯಿಂದ ಮಟ್ಟು ಕಡೆಗೆ ಸಾಗುತ್ತಿದ್ದ ಕಡಿಯಾಳಿ ಖಾಸಾಗಿ ಬಸ್ ನ ಟಯರ್ ಸ್ಪೋಟಗೊಂಡು ಲೈಟ್ ಕಂಬಕ್ಕೆ ಗುದ್ದಿ ಅಂಗಡಿಗೆ ನುಗ್ಗಿದ ಘಟನೆ ಕಟಪಾಡಿ ಪಳ್ಳಿಗುಡ್ಡೆ ಸಮೀಪ ನಡೆಯಿತು.
ಘಟನೆಯಲ್ಲಿ ಅಂಗಡಿಯಲ್ಲಿದ್ದ ವ್ಯಕ್ತಿಗೆ ಅಲ್ಪಸ್ವಲ್ಪ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ.
