ಕಟಪಾಡಿ ವಿನಯ್ ಬಲ್ಲಾಳ ವತಿಯಿಂದ ಅಕ್ಕಿ ಸಹಿತ ಪಡಿತರ ಕಿಟ್ ವಿತರಣೆ: vishwanewa24
ಕಟಪಾಡಿ ವಿನಯ್ ಬಲ್ಲಾಳ ವತಿಯಿಂದ ಅಕ್ಕಿ ಸಹಿತ ಪಡಿತರ ಕಿಟ್ ವಿತರಣೆ.
ಕಟಪಾಡಿ: ಭಾರತದ ಲಾಕ್-ಡೌನ್ ಸಮಸ್ಯೆಯಿಂದಾಗಿ ಸಂಕಷ್ಟಕ್ಕಿಡಾಗಿರುವ ಕುಟುಂಬಗಳಿಗೆ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ವಿನಯ ಬಲ್ಲಾಳರು ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಸಾರ್ ವಾರ್ಡಿನ ಸುಮಾರು 130 ಕುಟುಂಬಗಳಿಗೆ ಅಕ್ಕಿ ಸಹಿತ ಪಡಿತರ ಕಿಟ್ ವಿತರಿಸಿದರು.
ಈ ಸಂಧರ್ಭದಲ್ಲಿ ಶ್ರೀಕರ್ ಅಂಚನ್,ಪೋಂಕ್ರ ಪೂಜಾರಿ, ವಿಜಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

