ಕಾಪುವಿನಲ್ಲಿ ಸೌತ್ ಇಂಡಿಯನ್ ನಂಬರ್ ವನ್ ಕೇಕ್ ಶಾಪ್ ಜಸ್ಟ್ ಬೇಕ್ ಶುಭಾರಂಭ.vishwanews24

Featured, ಉಡುಪಿ

ಕಾಪುವಿನಲ್ಲಿ ಸೌತ್ ಇಂಡಿಯನ್ ನಂಬರ್ ಒನ್ ಕೇಕ್ ಶಾಪ್ ಜಸ್ಟ್ ಬೇಕ್ ಶುಭಾರಂಭ .

ಕಾಪು: ಇಲ್ಲಿನ  K1 ಹೋಟೆಲ್‌ ಕಾಂಪ್ಲೆಕ್ಸ್ ನಲ್ಲಿ‌ ಸೌತ್ ಇಂಡಿಯನ್ ಭಾಗದ ನಂಬರ್ ವನ್ ಕೇಕ್ ಶಾಪ್ ಜಸ್ಟ್ ಬೇಕ್ ಡಿಸೆಂಬರ್ 17 ರಂದು ಶುಭಾರಂಭಗೊಂಡಿತು.

ಕಾಂಪ್ಲೆಕ್ಸ್ ಮಾಲಕ ಹರಿಜೀವನ್ ಶೆಟ್ಟಿ ರಿಬ್ಬನ್ ಕತ್ತರಿಸಿ ಮಳಿಗೆಯನ್ನು ಉದ್ಘಾಟಿಸಿದರು.ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ದೀಪ ಬೆಳಗಿಸಿ ಶುಭಹಾರೈಸಿದರು.
ಅತಿಥಿಗಳಾಗಿ ಅಯೋಧ್ಯ ಸುರೇಶ್ ಶೆಟ್ಟಿ, ಸುಧಾಕರ ಶೆಟ್ಟಿ ಮಕರ,ಸಂಸ್ಥೆಯ ನಿರ್ವಾಹಕರು ಉಪಸ್ಥಿತರಿದ್ದರು.