ಕಾಪುವಿನ‌ಲ್ಲಿ ಹೊಸ ತಂತ್ರಜ್ಞಾನದೊಂದಿಗೆ “ವಿಷ್ಣು ಮೊಬೈಲ್ಸ್ & ಸರ್ವಿಸ್ ಸೆಂಟರ್” ಡಿಸೆಂಬರ್ 30 ರಂದು ಶುಭಾರಂಭ -vishwanews24

Featured, ಉಡುಪಿ

ಕಾಪುವಿನ‌ಲ್ಲಿ ಹೊಸ ತಂತ್ರಜ್ಞಾನದೊಂದಿಗೆ “ವಿಷ್ಣು ಮೊಬೈಲ್ಸ್ & ಸರ್ವಿಸ್ ಸೆಂಟರ್” ಡಿಸೆಂಬರ್ 30 ರಂದು ಶುಭಾರಂಭ –vishwanews24

ಕಾಪು: ಕಾಪು ಜನಾರ್ಧನ ಕಾಂಪ್ಲೆಕ್ಸ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಮೊಬೈಲ್ ಸರ್ವೀಸ್ ಹಾಗೂ ಸೇಲ್ಸ್ ಮುಖಾಂತರ ಗ್ರಾಹಕರಿಗೆ ಸೇವೆ ನೀಡುತ್ತಿರುವ “ಶ್ರೀ ವಿಷ್ಣು ಮೊಬೈಲ್ಸ್” ಇದೀಗ ಗ್ರಾಹಕರಿಗೆ ನೂತನ‌ ತಂತ್ರಜ್ಞಾನದೊಂದಿಗೆ ಶುಭಾರಂಭಗೊಳ್ಳಲಿದೆ.

ಕಾಪುವಿನಲ್ಲಿ ಪ್ರಥಮ ಎಂಬಂತೆ OCA ಲ್ಯಾಮಿನೇಶನ್ ಮಿಷಿನ್ ( ಸ್ಥಳದಲ್ಲೆ ಮೊಬೈಲ್ ಪೋನುಗಳ ಟಚ್ ಸ್ಕ್ರೀನ್ ಬದಲಾಯಿಸುವ ಯಂತ್ರ) ಅಳವಡಿಸಿ ಗ್ರಾಹಕರ ಕ್ಷಿಪ್ರವಾಗಿ ಸೇವೆ ನೀಡಲು ಮುಂದಾಗಿದ್ದಾರೆ.
ಅದರ ಜತೆಗೆ ಎಲ್ಲಾ ಮೊಬೈಲ್ ಪೋನುಗಳ ಮತ್ತು ಲ್ಯಾಪ್‌ಟಾಪ್ ಕಂಪ್ಯೂಟರ್ ನ ಸಾಫ್ಟ್‌ವೇರ್ ಅಪ್ಡೇಟ್‌ ಹಾಗೂ ಸರ್ವೀಸ್ ಮಾಡಿಕೊಡಲಿದೆ.
ಹೊಸ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಗ್ರಾಹಕರ ಸಮಯ ಹಾಗೂ ಅತ್ಯಂತ ಉತ್ತಮ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಈ ಸಂಸ್ಥೆ ಇದೇ ಬರುವ ತಾರೀಖು ಡಿಸೆಂಬರ್ 30 ಬುಧವಾರದಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರಾದ “ವಿಜಯ್ ಉಂಡಾರು” ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು ಕೊಂಬಗುಡ್ಡೆ-ವಿದ್ಯುತ್ ಶಾಕ್ ಸರ್ಕ್ಯೂಟ್- ಗದ್ದೆಗೆ ಬೆಂಕಿ- ಬೆಂಕಿನಂದಿಸಿದ ಅಗ್ನಿಶಾಮಕದಳದ ಸಿಬ್ಬಂದಿ.-vishwanews24