ಕಾಪು ತಾಲೂಕು ಉಚ್ಚಿಲಕ್ಕೆ ರಾಹುಲ್ ಗಾಂಧಿ ಆಗಮನ – ಕಾಂಗ್ರೆಸ್‌ ನಾಯಕರಿಂದ ಸ್ವಾಗತ – Vishwanews24

Featured, ಉಡುಪಿ

ಕಾಪು ತಾಲೂಕು ಉಚ್ಚಿಲಕ್ಕೆ ರಾಹುಲ್ ಗಾಂಧಿ ಆಗಮನ – ಕಾಂಗ್ರೆಸ್‌ ನಾಯಕರಿಂದ ಸ್ವಾಗತ

ಕಾಪು ತಾಲೂಕು ಉಚ್ಚಿಲಕ್ಕೆ ರಾಹುಲ್ ಗಾಂಧಿ ಆಗಮನ

ಮೀನುಗಾರರ ಜೊತೆ ರಾಹುಲ್ ಸಂವಾದ ಕಾರ್ಯಕ್ರಮ

ಉಚ್ಚಿಲ ದೇಗುಲದ ಸಭಾಂಗಣದಲ್ಲಿ ಸಂವಾದ

ಕರಾವಳಿ ಮೀನುಗಾರರ ಬೇಡಿಕೆ ಆಲಿಸಲಿರುವ ರಾಗಾ

ಮೀನುಗಾರರ ಪ್ರಶ್ನೆಗಳಿಗೆ ಉತ್ತರಿಸಲಿರುವ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಡುಪಿಗೆ ಆಗಮನ – Vishwanews24

ಸಭಾಂಗಣದಲ್ಲಿ ವಾಕಿಂಗ್ ರಾಂಪ್ ನಿರ್ಮಾಣ ಮಾಡಿದ ಕಾಂಗ್ರೆಸ್

ಮಹಾಲಕ್ಷ್ಮಿ ದೇಗುಲಕ್ಕೆ ಭೇಟಿ ನೀಡಲಿರುವ ರಾಗಾ

ರಾಹುಲ್ ಗಾಂಧಿಗೆ ಕಾಂಗ್ರೆಸ್‌ ನಾಯಕರಿಂದ ಸ್ವಾಗತ

ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ ರಾಹುಲ್ ಗಾಂಧಿ

ವೇದಿಕೆ ಯಲ್ಲಿ ಆಸೀನರಾದ ರಾಹುಲ್ ಗಾಂಧಿ

ಕೆ ಸಿ ವೇಣುಗೋಪಾಲ್, ವೀರಪ್ಪ ಮೊಯ್ಲಿ, ಬಿಕೆ ಹರಿಪ್ರಸಾದ್, ಪ್ರತಾಪ್ ಚಂದ್ರ ಶೆಟ್ಟಿ ಅಭ್ಯರ್ಥಿಗಳಾದ ವಿನಯ್ ಕುಮಾರ್ ಸೊರಕೆ, ಪ್ರಸಾದ್ ರಾಜ್ ಕಾಂಚನ್ ಭಾಗಿ

ಕಾಪು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು : ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು – Vishwanews24

Leave a Reply