ಕಾಪು: ದಿ ಪಬ್ಜಿ ಗ್ರೇಟ್ ಕಿರುಚಿತ್ರ ಜನವರಿ 19 ರಂದು ಬಿಡುಗಡೆ ಮತ್ತು ಪ್ರದರ್ಶನ. Vishwanews24

Featured, ಉಡುಪಿ

ಕಾಪು: ತುಳು ಸಂಸಾರ, ತುಳು ಸಂಸ್ಕೃತಿ ಸಾಹಿತ್ಯ ರಸಿಕೆರ್ ಪಣಿಯೂರು ಅರ್ಪಿಸುವ ಎಸ್.ಎಸ್ ಕ್ರಿಯೇಶನ್ಸ್ ಪಣಿಯೂರು ಇವರ ಪ್ರಥಮ ಕಾಣಿಕೆಯಾಗಿ ಕನ್ನಡ ಕಿರುಚಿತ್ರ ದಿ ಗ್ರೇಟ್ ಪಬ್ಜಿ ಕಿರುಚಿತ್ರ ಪ್ರದರ್ಶನ ಮತ್ತಿ ಬಿಡುಗಡೆ ಕಾರ್ಯಕ್ರಮ ಜನವರಿ ೧೯ ರ ಭಾನುವಾರ ಸಂಜೆ ನಾಲ್ಕು ಗಂಟೆಗೆ ಪಣಿಯೂರು ಶಾಲೆಯ ವಠಾರದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.