ಕಾಪು ನಿಯಂತ್ರಣ ತಪ್ಪಿದ ಕಾರು ದಾರಿದೀಪ ಕಂಬಕ್ಕೆ ಡಿಕ್ಕಿ- ಯುವತಿ ಮೃತ್ಯು, ನಾಲ್ವರಿಗೆ ಗಾಯ -vishwanews24
ಕಾಪು ನಿಯಂತ್ರಣ ತಪ್ಪಿದ ಕಾರು ದಾರಿದೀಪ ಕಂಬಕ್ಕೆ ಡಿಕ್ಕಿ- ಯುವತಿ ಮೃತ್ಯು, ನಾಲ್ವರಿಗೆ ಗಾಯ
-vishwanews24
ಕಾಪು: ಕಾಪು ರಾಷ್ಟ್ರೀಯ ಹೆದ್ದಾರಿ66 ಹಳೆ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ಕಾರು ಹೆದ್ದಾರಿ ದೀಪದ ಕಂಬಕ್ಕೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ಗೆ ದಾಖಲಾಗಿದ್ದರೆ.ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.


