ಕಾಪು ಪುರಸಭಾ ಚುನಾವಣೆ ಬಿರುಸುಗೊಂಡ ಮತದಾನ: vishwanews24

Featured, ಉಡುಪಿ

ಕಾಪು ಪುರಸಭಾ ಚುನಾವಣೆ ಬಿರುಸುಗೊಂಡ ಮತದಾನ: vishwanews24

ಕಾಪು: ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು 23 ಮತಗಟ್ಟೆಗಳಲ್ಲಿ ಮತದಾನ ಬಿರುಸುಗೊಂಡಿದೆ.
ಸೋಮವಾರ ಮತದಾನವಾಗಿರುವುದರಿಂದ ಬೆಳಗ್ಗಿನ ಜಾವ ಬೇಗನೆ ಯುವಕ ಯುವತಿಯರು ಮತದಾನ ಮಾಡಿ ತೆರಳಿದರು.
ಈ ಬಾರಿಯ ಚುನಾವಣೆ ಪ್ರತಿಷ್ಟಿತವಾಗಿರುವುದರಿಂದ ಎರಡು ಪಕ್ಷಗಳು ಕಾರ್ಯಕರ್ತರು ಮತ ಒಲಿಸಿಕೊಳ್ಳಲು ಕಡೆ ಪ್ರಯತ್ನ ನಡೆಯುತ್ತಿದೆ.

Leave a Reply