ಕಾಪು ಪುರಸಭಾ ಚುನಾವಣೆ : ಮತ ಎಣಿಕೆ ಕೇಂದ್ರಕ್ಕೆ ಎಸ್.ಪಿ ವಿಷ್ಣುವರ್ದನ್ ಭೇಟಿ : vishwanews24

Featured, ಉಡುಪಿ

ಕಾಪು ಪುರಸಭಾ ಚುನಾವಣೆ : ಮತ ಎಣಿಕೆ ಕೇಂದ್ರಕ್ಕೆ ಎಸ್.ಪಿ ವಿಷ್ಣುವರ್ದನ್ ಭೇಟಿ : vishwanews24

ಕಾಪು: ಪುರಸಭಾ ಚುನಾವಣೆಯ ಮತಎಣಿಕೆಯು ನಾಳೆ ಬೆಳಗ್ಗೆ ಪುರಸಭೆ ಕಾಪು ಕಟ್ಟಡದಲ್ಲಿ ನಡೆಯಲಿರುವುದು ಇದರ ಪೂರ್ವಭಾವಿಯಾಗಿ ಬುಧವಾರ ಸಂಜೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್, ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ತಿಮ್ಮೇಶ್ ಉಪಸ್ಥಿತರಿದ್ದರು.

Leave a Reply