ಕಾಪು ಪೊಯ್ಯಪೊಡಿಕಲ್ಲ ಗರೋಡಿ ಸೇವಾ ಯುವ ಸಮಿತಿ ವತಿಯಿಂದ ಒಂದು ಲಕ್ಷರೂಪಾಯಿ ವೆಚ್ಚದಲ್ಲಿ ಪಡಿತರ ಕಿಟ್ ವಿತರಣೆ. vishwanews24

Featured, ಉಡುಪಿ

ಕಾಪು ಪೊಯ್ಯಪೊಡಿಕಲ್ಲ ಗರೋಡಿ ಸೇವಾ ಯುವ ಸಮಿತಿ ವತಿಯಿಂದ ಒಂದು ಲಕ್ಷರೂಪಾಯಿ ವೆಚ್ಚದಲ್ಲಿ ಪಡಿತರ ಕಿಟ್ ವಿತರಣೆ.

ಕಾಪು: ಕಾಪು ಪೊಯ್ಯಪೊಡಿಕಲ್ಲ ಗರೋಡಿ ಸೇವಾ ಯುವ ಸಮಿತಿ ವತಿಯಿಂದ ಹಾಗೂ ವಿಕ್ರಮ್ ಕಾಪು ಮತ್ತು ಪ್ರಭಾಕರ ಪೂಜಾರಿಯವರ ಜಂಟಿ ಮುತುವರ್ಜಿಯಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಬಡಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯ ನಡೆಯಿತು.ಲಾಕ್ ಡೌನ್ ಘೋಷಣೆಯಾದ ದಿನದಿಂದ ಇದುವರೆಗೆ ಅರ್ಹ ಕುಟುಂಬಗಳನ್ನ ಗುರುತಿಸಿ ಪಡಿತರ ವಿತರಿಸುವ ಕಾರ್ಯ ನಡೆಯುತ್ತಿದೆ ಎಂದು ಸೇವಾ ಸಮಿತಿ ಸದಸ್ಯ ನಾಗೇಶ್ ಕುಮಾರ್ ತಿಳಿಸಿದರು.