ಕಾಪು ರಂಗ ತರಂಗ ಕಲಾವಿದರ 16ನೇ ಹೊಸ ನಾಟಕ ಬುಡೆದಿ ಡಿಸೆಂಬರ್ 23 ಕ್ಕೆ ರಿಲೀಸ್ – VIshwanews24
ಕಾಪು ರಂಗ ತರಂಗ ಕಲಾವಿದರ ಹದಿನಾರನೇ ಹೊಸ ನಾಟಕ ಬುಡೆದಿ ಡಿಸೆಂಬರ್ 23 ಕ್ಕೆ ರಿಲೀಸ್
2023 ನೇ ಸಾಲಿನ ನೂತನ ನಾಟಕ
ಕಾಪು ಹೊಸ ಮಾರಿಗುಡಿ ಮೈದಾನದಲ್ಲಿ ಬಿಡುಗಡೆಗೊಂಡು ಪ್ರದರ್ಶನಗೊಳ್ಳಲಿರುವ ಹಾಸ್ಯಮಯ ಬುಡೆದಿ ನಾಟಕ
ಬುಡೆದಿ ತುಳು ನಾಟಕದ ಬುಕ್ಮೈ ಆ್ಯಪ್ ನಲ್ಲೂ ಟಿಕೆಟ್ ಲಭ್ಯ
ಸತತ ಹದಿನೈದು ವರ್ಷಗಳಿಂದ ಕಲಾ ಕಾಣಿಕೆ ನೀಡುತ್ತಿರುವ ರಂಗತರಂಗ ಕಲಾವಿದರು
ಹೊರ ರಾಜ್ಯ-ಅಂತರಾಷ್ಟ್ರೀಯ ಮಟ್ಟದಲ್ಲಿ ನಾಟಕ ಪ್ರದರ್ಶನ ನೀಡಿದ ಕಾಪು ರಂಗತರಂಗ ಕಲಾವಿದರು
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಪು ಲೀಲಾಧರ ಶೆಟ್ಟಿ ಮತ್ತು ಶರತ್ ಉಚ್ಚಿಲ
ಮುಲ್ಕಿ: ಶಿಮಂತೂರು ಆದಿ ಜನಾರ್ದನ ದೇವಸ್ಥಾನಕ್ಕೆ ನಟ ರಾಜ್ ಬಿ.ಶೆಟ್ಟಿ ಭೇಟಿ – vishwanews24
