ಕಾಪು ಶಾಸಕ‌ರ ಮಿಂಚಿನ ಸಂಚಾರ ನೇರೆ ಪೀಡಿತ, ಕಡಲ್ಕೋರೆತ ಪ್ರದೇಶಗಳಿಗೆ ಭೇಟಿ.

Featured, ಉಡುಪಿ

ಕಾಪು ಶಾಸಕ‌ರ ಮಿಂಚಿನ ಸಂಚಾರ ನೇರೆ ಪೀಡಿತ, ಕಡಲ್ಕೋರೆತ ಪ್ರದೇಶಗಳಿಗೆ ಭೇಟಿ.

ಕಾಪು: ಕಳೆದ ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಯಾವುದೇ ಸಮಯದಲ್ಲೂ ಸಾರ್ವಜನಿಕರಿಗೆ ತುರ್ತಾಗಿ ಸ್ಪಂದಿಸುವಂತೆ ತಿಳಿಸಿದರು.

ಮೂಳೂರು, ಕಾಪು ಪಡು,ಎರ್ಮಾಳು, ಕಡಲ್ಕೋರೆತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ತಡೆಗೋಡೆ ನಿರ್ಮಾಣದ ಕುರಿತು ಭರವಸೆ ಮಾಡಿದರು.