ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಸಹಸ್ರ ಚಂಡಿಕಾಯಾಗ ಮಹೋತ್ಸವದ ವರ್ಧಂತ್ಯುತ್ಸವ: vishwanews24

Featured, ಉಡುಪಿ

ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಸಹಸ್ರ ಚಂಡಿಕಾಯಾಗ ಮಹೋತ್ಸವದ ವರ್ಧಂತ್ಯುತ್ಸವ: vishwanews24

 : ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಸಹಸ್ರ ಚಂಡಿಕಾಯಾಗ ಮಹೋತ್ಸವದ ವರ್ಧಂತ್ಯುತ್ಸವದ ಅಂಗವಾಗಿ ಮಂಗಳವಾರ ಪಂಚಾದುರ್ಗ ಹವನ ಅನ್ನಸಂತರ್ಪಣೆ ದೀಪಾರಾಧನೆ ದುರ್ಗಾ ನಮಸ್ಕಾರ ,ಸಾಮೂಹಿಕ ನಮಸ್ಕಾರ ,ದರ್ಶನ ಸೇವೆಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಊರು ಪರ ಊರಿನ ಭಕ್ತರು ಭಾಗವಹಿಸಿ ಕೃತಘ್ನರಾದರು.

Leave a Reply