ಕಾಪು ಹೊಸ ಮಾರಿಗುಡಿ ದೇವಸ್ಥಾನ ನೂತನ ವ್ಯವಸ್ಥಾಪನ ಸಮಿತಿಗೆ ಸದಸ್ಯರ ಆಯ್ಕೆ.-vishwanews24
ಕಾಪು ಹೊಸ ಮಾರಿಗುಡಿ ದೇವಸ್ಥಾನ ನೂತನ ವ್ಯವಸ್ಥಾಪನ ಸಮಿತಿಗೆ ಸದಸ್ಯರ ಆಯ್ಕೆ.
ಕಾಪು: ಕರ್ನಾಟಕ ಸರ್ಕಾರ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಒಳಪಡುವ ಕಾಪು ಶ್ರೀ ಹೊಸ ಮಾರಿಯಮ್ಮ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆಗೆ ಸದಸ್ಯರ ಆಯ್ಕೆಯಾಗಿದ್ದು ಈ ಸಮಿತಿಯಲ್ಲಿ
ಕೆ ಶ್ರೀನಿವಾಸ ತಂತ್ರಿ, ಶ್ರೀಮತಿ ರೇಣುಕಾ ದೇವಾಡಿಗ ,ಶ್ರೀಮತಿ ಶೈಲಜಾ ಪುರುಷೋತ್ತಮ್, ಶ್ರೀ ಬಾಬು ಮಲ್ಲಾರು, ಶ್ರೀ ರಮೇಶ್ ಹೆಗ್ಡೆ ,ಶ್ರೀ ಗಂಗಾಧರ ಸುವರ್ಣ,ಜಗದೀಶ ಬಂಗೇರ ರವೀಂದ್ರ ಎಮ್, ಚಂದ್ರಶೇಖರ ಕೆ ಅಮೀನ್,ಆಯ್ಕೆಯಾಗಿದ್ದಾರೆ.ಎಂದು ಪ್ರಕಟನೆ ತಿಳಿಸಿದೆ
